ಸ್ವದೇಶಿ ಮೇಳದಲ್ಲಿ ರಂಗೋಲಿ ಸ್ಪರ್ಧೆ: 45 ಕಲೆಗಾರರ ಮನಸೆಳೆಯುವ ಪ್ರದರ್ಶನ. -
ಚಿತ್ರದುರ್ಗ ನ. 16 ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್ ಚಿತ್ರದುರ್ಗ ನಗರದಲ್ಲಿ ಕಳೆದ 12 ರಿಂದ ನಡೆಯುತ್ತಿರುವ ಸ್ವದೇಶಿ ಜಾಗರಣ ಮಂಚ್ ಅಡಿಯಲ್ಲಿನ ಸ್ವದೇಶಿ ಮೇಳದಲ್ಲಿ ಭಾನುವಾರ ರಂಗೋಲಿ ಸ್ಪರ್ದೆಯನ್ನು ನಡೆಸಲಾಯಿತು,ಈ ಸ್ಪರ್ದೆಯಲ್ಲಿ 45 ಜನರು ಭಾಗವಹಿಸಿ ವಿವಿಧ ರೀತಿಯ…