ಹನುಮಂತನ ಪ್ರೇಯಸಿ ಚಿನ್ನದ ಮೀನಂತೆ.! ಥೈಲ್ಯಾಂಡ್, ಕಾಂಬೋಡಿಯಾದಲ್ಲಿ ನಡೆಯುತ್ತೆ ಪೂಜೆ
ಹೊರ ದೇಶಗಳಲ್ಲೂ ರಾಮಾಯಣ ಅಸ್ಥಿತ್ವದಲ್ಲಿದೆ. ಆದರೆ, ಭಾರತದ ರಾಮಾಯಣಕ್ಕೂ ವಿದೇಶಗಳಲ್ಲಿ ಹೇಳುವ ರಾಮಾಯಣಕ್ಕೂ ವ್ಯತ್ಯಾಸಗಳಿವೆ. ಥೈಲ್ಯಾಂಡ್ ಮತ್ತು ಕಾಂಬೋಡಿಯಾದ ರಾಮಾಯಣದಲ್ಲಿ ಹನುಮಂತನ ಪ್ರೇಯಸಿಯ ಬಗ್ಗೆ ಹೇಳಲಾಗಿದೆ. ಈಕೆ ಚಿನ್ನದ ಮೀನಂತೆ. ಥೈಲ್ಯಾಂಡ್ ಮತ್ತು ಕಾಂಬೋಡಿಯಾದ ರಾಮಾಯಣದಲ್ಲಿ ಹೇಳಲಾದ ಹನುಮಂತನ ಪ್ರೇಯಸಿ ಚಿನ್ನದ ಮೀನು ಯಾರು.? ಈಕೆ ಹನುಮಂತನನ್ನು ಹೇಗೆ ಪ್ರೀತಿಸುತ್ತಾಳೆ.?