ShareChat
click to see wallet page
search
#🚨High Alert: ಕೆಂಪು ಕೋಟೆ ಬಳಿ BLAST, 9 ಮಂದಿ ಮೃತ್ಯು🚨
🚨High Alert: ಕೆಂಪು ಕೋಟೆ ಬಳಿ BLAST, 9 ಮಂದಿ ಮೃತ್ಯು🚨 - Wayznews ಭಾರತದ #1 ಸಂಕ್ಷಿಪ್ತ ಸುದ್ದಿಗಳ ಆ್ಯಪ್. ಡೌನ್ಲೊ #IndiaReadsWay2News ದೆಹಲಿ ಸ್ಪೋಟ ಪ್ರಕರಣ: NA ತನಿಖೆಗೆ ಆದೇಶ ದೆಹಲಿ ಕಾರು ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೆ ಹಸ್ತಾಂತರಿಸಿ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ದೆಹಲಿಯ ಕೆಂಪುಕೋಟೆ ಸಮೀಪದ ಮೆಟ್ರೋ ರೈಲು ಗೇಟ್ ಬಳಿ ನಡೆದ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ NIA ತನಿಖೆಗೆ ಶಂಕಿತರನ್ನು ಬಂಧಿಸಿ ವಿಚಾರಣೆ ಆದೇಶಿಸಿದೆ: ಈಗಾಗಲೇ ನಡೆಸಲಾಗುತ್ತಿದೆ. ಗೃಹ ಸಚಿವ ಅಮಿತ್ ಶಾ ಈ ಕೃತ್ಯದ ಹಿಂದಿರುವವರನ್ನು ' ಬಿಡಲ್ಲ ' ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಘಟನೆ ಬೆನ್ನಲ್ಲೇ ದೇಶದೆಲ್ಲಡೆ ಕಟ್ಟೆಚ್ಚರ ವಹಿಸಲಾಗಿದೆ. Wayznews ಭಾರತದ #1 ಸಂಕ್ಷಿಪ್ತ ಸುದ್ದಿಗಳ ಆ್ಯಪ್. ಡೌನ್ಲೊ #IndiaReadsWay2News ದೆಹಲಿ ಸ್ಪೋಟ ಪ್ರಕರಣ: NA ತನಿಖೆಗೆ ಆದೇಶ ದೆಹಲಿ ಕಾರು ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೆ ಹಸ್ತಾಂತರಿಸಿ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ದೆಹಲಿಯ ಕೆಂಪುಕೋಟೆ ಸಮೀಪದ ಮೆಟ್ರೋ ರೈಲು ಗೇಟ್ ಬಳಿ ನಡೆದ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ NIA ತನಿಖೆಗೆ ಶಂಕಿತರನ್ನು ಬಂಧಿಸಿ ವಿಚಾರಣೆ ಆದೇಶಿಸಿದೆ: ಈಗಾಗಲೇ ನಡೆಸಲಾಗುತ್ತಿದೆ. ಗೃಹ ಸಚಿವ ಅಮಿತ್ ಶಾ ಈ ಕೃತ್ಯದ ಹಿಂದಿರುವವರನ್ನು ' ಬಿಡಲ್ಲ ' ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಘಟನೆ ಬೆನ್ನಲ್ಲೇ ದೇಶದೆಲ್ಲಡೆ ಕಟ್ಟೆಚ್ಚರ ವಹಿಸಲಾಗಿದೆ. - ShareChat