#🫡ಭಾರತದ ಸಂವಿಧಾನ ದಿನ 🧡🤍💚
ಜಾತಿ, ಸಂಪತ್ತು ಮತ್ತು ಅಧಿಕಾರದ ಹತಾರುಗಳ ಹೊಡೆತದಿಂದ ನಲುಗಿಹೋಗಿದ್ದ ಕೋಟ್ಯಂತರ ಭಾರತೀಯರಿಗೆ, ಶೋಷಣೆ, ದೌರ್ಜನ್ಯ ಮತ್ತು ಅವಮಾನಗಳಿಂದ ಬಿಡುಗಡೆ ಪಡೆಯಲು ದಾರಿ ತೋರಿದ ಭಾರತೀಯ ಸಂವಿಧಾನವು ಕರಡು ರಚನಾ ಸಭೆಯಲ್ಲಿ ಅಂಗೀಕಾರಗೊಂಡ ಐತಿಹಾಸಿಕ ದಿನವಿದು.
ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವ ಮತ್ತು ಘನತೆಯ ಬದುಕನ್ನು ಸಂವಿಧಾನದ ಮೂಲಕ ನೀಡಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರನ್ನು ಇಂದು ಗೌರವದಿಂದ ಸ್ಮರಿಸಿ, ನಮಿಸುತ್ತೇನೆ.
ಸಮಸ್ತ ಭಾರತೀಯರಿಗೆ ಸಂವಿಧಾನ ದಿನಾಚರಣೆಯ ಶುಭಾಶಯಗಳು.
- ಸಿದ್ದರಾಮಯ್ಯ ಸಿಎಂ
#ConstitutionDay #malgudiexpress #malgudinews #news #TopNews
| Subscribe | Comment | Like | Share |


