ವೃಷಭ ರಾಶಿಯವರು ಒಮ್ಮೆಯಾದರೂ ಸಂದರ್ಶಿಸಬೇಕಾದ ದೇವಸ್ಥಾನವಿದು.!
ತಮ್ಮ ಜೀವಿತಾವಧಿಯಲ್ಲಿ ವೃಷಭರಾಶಿ ಅಥವಾ ವೃಷಭ ಲಗ್ನದವರು ಒಮ್ಮೆಯಾದರೂ ಈ ವೃಷಭನ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು. ಇದರಿಂದ ಜೀವನದ ಅನೇಕ ತೊಂದರೆಗಳನ್ನು ದೂರವಾಗಿಸಿಕೊಳ್ಳಬಹುದು ಎಂದು ನಂಬಲಾಗಿದೆ. ಆ ದೇವಾಲಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.