#📜ಪ್ರಚಲಿತ ವಿದ್ಯಮಾನ📜
ಕತೆಗಳ ಮಯ್ಕಾರ ಮೊಗಳ್ಳಿ ಗಣೇಶ್ ನಿಧನರಾಗಿದ್ದಾರೆ...
ಅವರ ಕತೆಗಳನ್ನು ಓದುತ್ತಾ ಅವರ 'ತಕರಾರು ' ( ವಿಮರ್ಶೆ) ಗಳಿಗೆ ಸ್ಪಂದಿಸುತ್ತಾ ಬೆಳೆದವರು ನಾವು. ಅವರ ದೇವರದಾರಿ ಕತಾ ಸಂಕಲನವನ್ನು ಅಹರ್ನಿಶಿ ಪ್ರಕಟಿಸಿತ್ತು.. ಅಗಲಿದ ಕತೆಗಳ ಮಾಯ್ಕಾರರಿಗೆ ಅಂತಿಮ ನಮನಗಳು....
- ಅಕ್ಷತಾ ಹುಂಚದಕಟ್ಟೆ, ಕವಿಗಳು
#ಮೊಗಳ್ಳಿಗಣೇಶ್ #mogalliganesh #malgudiexpress #malgudinews #news #TopNews