ShareChat
click to see wallet page
search
#📝ನನ್ನ ಕವಿತೆಗಳು #😍 ನನ್ನ ಸ್ಟೇಟಸ್ #ನನ್ನ ಹವ್ಯಾಸ #✏ನನ್ನ ಆರ್ಟ್
📝ನನ್ನ ಕವಿತೆಗಳು - ಹಬ್ಬ ದೀಪಾವಲಿ ಸೊಗಸು ತಂದಿದೆ ದೀಪಾವಲಿ ಜೊತೆಗೆ ಪಟಾಕಿಯ ಹಾವಲಿ ಬಿರುಸು ಬಾಣ ಬೇಡ ಜಾಣ ಮಿಣಮಿಣ ದೀಪವ ಬೆಳಗೋಣ ಶುದ್ದ ಮಾಡಿ ಹಂಡೆ ನೀರೊಲೆ ಬಣ್ಣದ ರಂಗೋಲೆ ಬಿಡಿಸಿ ಬಣ್ಣ ತೈಲವಿಟ್ಟು ತಲೆಗೆ ಅಭ್ಯಂಗ' ಹೊಸ ಬಟ್ಟಿ ಧರಿಸುವ ಯೋಗ ' ಮಾಡೋಣ ಲಕ್ಷ್ಮಿ ಆರಾಧನೆ ಬಗೆ ಬಗೆ ಸಿಹಿ 9ಂಡ ಸೇವನೆ ಎಲ್ಲರೊಡನೆ ಸರಸ ಹರಟೆ ಗಾನ ನೃತ್ಯಗಳ ಭಾರಿ ಭರಾಟಿ ಬನ್ನಿ ರಾಜ ಬಲೀಂದ್ರನ ಪೂಜಿಸೋಣ ಪರಿಸರ ಪ್ರೀತಿಯನು ಮೆರೆಯೋಣ ಸ್ನೇಹ ಸೌಹಾರ್ದದ ಜ್ಯೋತಿ ಹಚ್ಚೋಣ ' ದ್ರೇಷ ಅಸೂಯೆಗಳನಾಚಿ ನೂಕೋಣ ಹಬ್ಬ ದೀಪಾವಲಿ ಸೊಗಸು ತಂದಿದೆ ದೀಪಾವಲಿ ಜೊತೆಗೆ ಪಟಾಕಿಯ ಹಾವಲಿ ಬಿರುಸು ಬಾಣ ಬೇಡ ಜಾಣ ಮಿಣಮಿಣ ದೀಪವ ಬೆಳಗೋಣ ಶುದ್ದ ಮಾಡಿ ಹಂಡೆ ನೀರೊಲೆ ಬಣ್ಣದ ರಂಗೋಲೆ ಬಿಡಿಸಿ ಬಣ್ಣ ತೈಲವಿಟ್ಟು ತಲೆಗೆ ಅಭ್ಯಂಗ' ಹೊಸ ಬಟ್ಟಿ ಧರಿಸುವ ಯೋಗ ' ಮಾಡೋಣ ಲಕ್ಷ್ಮಿ ಆರಾಧನೆ ಬಗೆ ಬಗೆ ಸಿಹಿ 9ಂಡ ಸೇವನೆ ಎಲ್ಲರೊಡನೆ ಸರಸ ಹರಟೆ ಗಾನ ನೃತ್ಯಗಳ ಭಾರಿ ಭರಾಟಿ ಬನ್ನಿ ರಾಜ ಬಲೀಂದ್ರನ ಪೂಜಿಸೋಣ ಪರಿಸರ ಪ್ರೀತಿಯನು ಮೆರೆಯೋಣ ಸ್ನೇಹ ಸೌಹಾರ್ದದ ಜ್ಯೋತಿ ಹಚ್ಚೋಣ ' ದ್ರೇಷ ಅಸೂಯೆಗಳನಾಚಿ ನೂಕೋಣ - ShareChat