ಏಷ್ಯಾ ಕಪ್ 2025 ಟ್ರೋಫಿ ವಿವಾದ: ನಖ್ವಿ ವಿರುದ್ಧ ಬಿಸಿಸಿಐ ಕಿಡಿ, ಐಸಿಸಿಗೆ ದೂರು. -
ದುಬೈ: ಭಾನುವಾರ ಪಾಕ್ ವಿರುದ್ಧದ ಫೈನಲ್ ಪಂದ್ಯ ಗೆದ್ದ ಬಳಿಕ ಏಷ್ಯಾ ಕಪ್ 2025 ಟ್ರೋಫಿ ಸ್ವೀಕರಿಸಲು ಭಾರತ ನಿರಾಕರಿಸಿದ್ದಕ್ಕೆ ಟ್ರೋಫಿಯನ್ನು ಎತ್ತಿಕೊಂಡು ಹೋಗಿ ಟ್ರೋಲ್ ಆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)…