"ಬಸವಣ್ಣನ ನಡೆ ಪರುಷ.. "ಬಸವಣ್ಣನ ನುಡಿ ಪರುಷ.. "ಬಸವಣ್ಣನ ದೃಷ್ಟಿ ಪರುಷ.. "ಬಸವಣ್ಣನ ಹಸ್ತ ಪರುಷ.. "ಬಸವಣ್ಣನ ಭಾವ ಪರುಷ.. "ಬಸವಣ್ಣನ ಮನ ಪರುಷ.. "ತನು ಮನ ಧನದ ನಿವೇದಿಸಿದಾತ ಬಸವಣ್ಣನು.. "ಬಸವಣ್ಣನ ನೆನೆವುದೆ ಲಿಂಗಾಚ೯ನೆ.. "ಬಸವಣ್ಣನ ನೆನೆವುದೆ ಪರತತ್ವ.. "ಬಸವಣ್ಣನ ನೆನವುದೆ ಕಲ್ಯಾಣವೆನೆಗೆ.. "ಕಲಿದೇವಯ್ಯಾ ನಿಮ್ಮ ಶರಣ ಬಸವಣ್ಣನಿಂತಹ ಮಹಿಮೆ ನೋಡಯ್ಯ".. ✍️ ಮಡಿವಾಳ ಮಾಚಿದೇವರ ವಚನ.. ಶರಣು ಶರಣಾಥಿ೯ಗಳು 🙏 #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು


