ಶಿವನ ಈ 10 ಅವತಾರಗಳ ಬಗ್ಗೆ 90%ಕ್ಕೂ ಹೆಚ್ಚಿನ ಜನರಿಗೆ ತಿಳಿದೇ ಇಲ್ಲ.!
ಶಿವನು ಬ್ರಹ್ಮಾಂಡದ ಕಲ್ಯಾಣಕ್ಕಾಗಿ, ದುಷ್ಟಶಕ್ತಿಗಳ ವಿನಾಶಕ್ಕಾಗಿ ಸಾಕಷ್ಟು ಅವತಾರಗಳನ್ನು ಅಥವಾ ರೂಪಗಳನ್ನು ತೆಗೆದುಕೊಂಡಿದ್ದಾನೆ. ಶಿವನ ನಾನಾ ಅವತಾರಗಳಲ್ಲಿ ಕೆಲವೊಂದು ಅವತಾರಗಳು ಚಿರಪರಿಚಿತವಾಗಿದ್ದರೆ ಇನ್ನು ಕೆಲವೊಂದು ಅವತಾರಗಳ ಬಗ್ಗೆ ಅದೆಷ್ಟೋ ಜನರಿಗೆ ತಿಳಿದೇ ಇಲ್ಲ. ಶಿವನ ಯಾವೆಲ್ಲಾ ಅವತಾರಗಳು ಎಲ್ಲರಿಗೂ ತಿಳಿದಿಲ್ಲ ಗೊತ್ತೇ.? ತುಂಬಾ ಕಡಿಮೆ ಜನರಿಗೆ ಮಾತ್ರ ತಿಳಿದಿರುವ ಶಿವನ ಅವತಾರಗಳಿವು.