“ಚಿತ್ರದುರ್ಗದಲ್ಲಿ ನವೆಂಬರ್ 23ರಂದು ಅಸ್ಮಿತ ಅಥ್ಲೆಟಿಕ್ ಲೀಗ್: 14 ಮತ್ತು 16 ವರ್ಷ ವಯೋಮಿತಿಯ ಬಾಲಕಿಯರ ಅಥ್ಲೆಟಿಕ್ ಸ್ಪರ್ಧೆಗಳು” -
ಚಿತ್ರದುರ್ಗ ನ. 20 ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಜಿಲ್ಲೆಯಲ್ಲಿ ನಡೆಯುವ ಮೊದಲ ಬಾರಿಗೆ ಅಸ್ಮಿತ ಅಥ್ಲೆಟಿಕ್ ಲೀಗ್ ಸ್ಪರ್ಧೆಯು 14 ವರ್ಷದ ಬಾಲಕಿಯರಿಗೆ ಹಾಗೂ 16 ವರ್ಷ ವಯೋಮಿತಿಯ ಬಾಲಕಿಯರಿಗಾಗಿ ಅಸ್ಮಿತ…