ಕನಕದಾಸ ಜಯಂತಿ 2025 ಶುಭಾಶಯಗಳು ಹಾಗೂ ಕನಕದಾಸರ ಕೀರ್ತನೆಗಳಿವು.!
ಕನಕದಾಸರ ಜನ್ಮ ದಿನವನ್ನೇ ನಾವು ಕನಕದಾಸ ಜಯಂತಿ ಎಂದು ಪ್ರತಿ ವರ್ಷ ಆಚರಿಸುತ್ತೇವೆ. ಈ ವರ್ಷವೂ ನವೆಂಬರ್ 8ರಂದು ಶನಿವಾರದ ದಿನ ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತಿದೆ. ನೀವೂ ನಿಮ್ಮ ಆಪ್ತರಿಗೆ ಕನಕದಾಸ ಜಯಂತಿ 2025ರ ಶುಭಾಶಯಗಳನ್ನು ತಿಳಿಸಲು ಬಯಸಿದರೆ ಈ ಲೇಖನ ಓದಿ ಹಾಗೂ ಕನಕದಾಸರ ಕೀರ್ತನೆಗಳೂ ಇಲ್ಲಿವೆ.