ಶ್ರೀ ಮಹಾಗಣಪತಿ ಸಹಸ್ರ ನಾಮಾವಳಿ| Sri Maha Ganapati Sahasranamavali Lyrics In Kannada
ಶ್ರೀ ಮಹಾಗಣಪತಿ ಸಹಸ್ರ ನಾಮಾವಳಿ| Sri Maha Ganapati Sahasranamavali Lyrics In Kannada: ಮಹಾಗಣಪತಿ ಸಹಸ್ರ ನಾಮಾವಳಿಯು ಗಣೇಶನ 1000ಹೆಸರುಗಳನ್ನೊಳಗೊಂಡ ಸ್ತೋತ್ರವಾಗಿದೆ. ಬುಧವಾರದ ದಿನದಂದು ಗಣೇಶನನ್ನು ಪೂಜಿಸುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ. ಜ್ಞಾನ ವೃದ್ಧಿಯಾಗುವುದು. ಬುಧವಾರದ ದಿನದಂದು ಆಗಿರಬಹುದು ಅಥವಾ ಗಣೇಶನನ್ನು ಪೂಜಿಸುವಂತಹ ಸಂದರ್ಭದಲ್ಲಿ ಈ ಶ್ರೀ ಮಹಾಗಣಪತಿ ಸಹಸ್ರ ನಾಮಾವಳಿಯನ್ನು ಪಠಿಸುವುದರಿಂದ ಗಣೇಶನ ಆಶೀರ್ವಾದ ದೊರೆಯುವುದು. ಕಷ್ಟಗಳು ಪರಿಹಾರವಾಗಿ ಇಷ್ಟಾರ್ಥಗಳು ಈಡೇರುವುದು. ಗಣೇಶನನ್ನು ಪೂಜಿಸುವಾಗ ತಪ್ಪದೇ ಶ್ರೀ ಮಹಾಗಣಪತಿ ಸಹಸ್ರ ನಾಮಾವಳಿಯನ್ನು ಪಠಿಸಿ.