ShareChat
click to see wallet page
search
ನಿಷ್ಠೆ ಶರಣರ ವಚನಗಳಲ್ಲಿ.. #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು
ಶರಣ ಸಾಹಿತ್ಯ - ஒஜ ಶರಣರ ವಚನಗಳಲ್ಲಿ ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ ? ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ ? ಅರಿವುಳ್ಳಾತಂಗೆ ಅಗ್ವವಣಿಯ ಹಂಗೇಕೆ ? ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ ? ಭಾವ ಶುದ್ಧವುಳ್ಳವಂಗೆ ಹೂವಿನ ಹಂಗೇಕೆ ? ஒ் ಕೂಡಲಚೆನ್ನಸಂಗಯ್ಯಾ, ನಿಮ್ಮನರಿದಾತಂಗೆ   ಹಂಗೇಕೆ ? ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು, ಜಂಗಮನಿಷ್ಠೆ ತ್ಯಾಗದಲ್ಲಿ ಬೀಯವಾಯಿತ್ತು ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಗಿತ್ತು . ಒಂದೊಂದರ ನಿಷ್ಠೆ ಅಂದಂದಿಗೆ ಬೀಯವಾಗಿತ್ತು, ಕೂಡಲಸಂಗವದೇವನ ಭಕ್ತಿ ತ್ರಿಜಗವನಾಳಿಗೊಂಡಿತ್ತು . ನಿಷ್ಠೆಯೆಂಬುವದು ತನುವಿನ ಪ್ರಕೃತಿಯ ಕೆಡಿಸುವುದು   ನಿಷ್ಠೆಯೆಂಬುವದು ಮನದ ಮಾಯೆಯನಳಿವುದು   ನಿಷ್ಠೆಯೆಂಬುವದು ಜ್ಞಾನದ ಬಟ್ಟೆಯ ತೋರುವುದು " నిత్ియింబువేదు అఖండిబ్టం లింగచెనులినువుదు  ನಿಷ್ಠೆಯುಳ್ಳ ಭಕ್ತ ನಟ್ವಡವಿಯಲ್ಲಿರ್ದಡೇನು?ೊ అదు వెట్టణవిందిన్నినువుదు: ನಿಷ್ಠೆಯಿಲ್ಲದ ಭಕ್ತ ಪಟ್ಟಣದಲ್ಲಿದ್ದರೂ ಅದು ನಟ್ಜಡವಿ   ಕಾಣಾ ರಾಮನಾಥಾ. ಕುಲಮದದಲ್ಲಿ ನಿಷ್ಠೆಯಿಲ್ಲ, ಛಲಮದದಲ್ಲಿ ನಿಷ್ಠೆಯಿಲ್ಲ ಧನಮದದಲ್ಲಿ ನಿಷ್ಠೆಯ ರೂಪುಮದದಲ್ಲಿ ನಿಷ್ಠೆಯಿಲ್ಲ.  యిల్ల ಯೌವನಮದದಲ್ಲಿ ನಿಷ್ಠೆಯಿಲ್ಲ , ವಿದ್ಯಾಮದದಲ್ಲಿ ನಿಷ್ಠೆಯಿಲ್ಲ  ಯಿಲ್ಲ,  ರಾಜಮದದಲ್ಲಿ ನಿಷ್ಠೇ ತಪಮದದಲ್ಲಿ ನಿಷ್ಠೆಯಿಲ್ಲ. ಮತ್ತೆ ಹಿಡಿತ ಬಡಿತಗಳಲ್ಲಿ ನಿಷ್ಠೆಯಿಲ್ಲದೆ ಪಡೆದು ಹಿಡಿದು ಬಂದ ನಿಷ್ಠೆ ನಿಜಮಹೇಶ್ವರನೆಂದರೆ ಅಪಹಾಸ್ಯ ಕುರುಹಿನೊಳಗೆ. ಇಂತಲ್ಲ ಶರಣ ಅಷ್ಟಮದ ನಿಷ್ಠೆ ನಿಜೇಷ್ಠಲಿಂಗಸನ್ನಿಹಿತ   ಗುರುನಿರಂಜನ ಚನ್ನಬಸವಲಿಂಗದಲ್ಲಿ . ஒஜ ಶರಣರ ವಚನಗಳಲ್ಲಿ ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ ? ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ ? ಅರಿವುಳ್ಳಾತಂಗೆ ಅಗ್ವವಣಿಯ ಹಂಗೇಕೆ ? ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ ? ಭಾವ ಶುದ್ಧವುಳ್ಳವಂಗೆ ಹೂವಿನ ಹಂಗೇಕೆ ? ஒ் ಕೂಡಲಚೆನ್ನಸಂಗಯ್ಯಾ, ನಿಮ್ಮನರಿದಾತಂಗೆ   ಹಂಗೇಕೆ ? ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು, ಜಂಗಮನಿಷ್ಠೆ ತ್ಯಾಗದಲ್ಲಿ ಬೀಯವಾಯಿತ್ತು ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಗಿತ್ತು . ಒಂದೊಂದರ ನಿಷ್ಠೆ ಅಂದಂದಿಗೆ ಬೀಯವಾಗಿತ್ತು, ಕೂಡಲಸಂಗವದೇವನ ಭಕ್ತಿ ತ್ರಿಜಗವನಾಳಿಗೊಂಡಿತ್ತು . ನಿಷ್ಠೆಯೆಂಬುವದು ತನುವಿನ ಪ್ರಕೃತಿಯ ಕೆಡಿಸುವುದು   ನಿಷ್ಠೆಯೆಂಬುವದು ಮನದ ಮಾಯೆಯನಳಿವುದು   ನಿಷ್ಠೆಯೆಂಬುವದು ಜ್ಞಾನದ ಬಟ್ಟೆಯ ತೋರುವುದು " నిత్ియింబువేదు అఖండిబ్టం లింగచెనులినువుదు  ನಿಷ್ಠೆಯುಳ್ಳ ಭಕ್ತ ನಟ್ವಡವಿಯಲ್ಲಿರ್ದಡೇನು?ೊ అదు వెట్టణవిందిన్నినువుదు: ನಿಷ್ಠೆಯಿಲ್ಲದ ಭಕ್ತ ಪಟ್ಟಣದಲ್ಲಿದ್ದರೂ ಅದು ನಟ್ಜಡವಿ   ಕಾಣಾ ರಾಮನಾಥಾ. ಕುಲಮದದಲ್ಲಿ ನಿಷ್ಠೆಯಿಲ್ಲ, ಛಲಮದದಲ್ಲಿ ನಿಷ್ಠೆಯಿಲ್ಲ ಧನಮದದಲ್ಲಿ ನಿಷ್ಠೆಯ ರೂಪುಮದದಲ್ಲಿ ನಿಷ್ಠೆಯಿಲ್ಲ.  యిల్ల ಯೌವನಮದದಲ್ಲಿ ನಿಷ್ಠೆಯಿಲ್ಲ , ವಿದ್ಯಾಮದದಲ್ಲಿ ನಿಷ್ಠೆಯಿಲ್ಲ  ಯಿಲ್ಲ,  ರಾಜಮದದಲ್ಲಿ ನಿಷ್ಠೇ ತಪಮದದಲ್ಲಿ ನಿಷ್ಠೆಯಿಲ್ಲ. ಮತ್ತೆ ಹಿಡಿತ ಬಡಿತಗಳಲ್ಲಿ ನಿಷ್ಠೆಯಿಲ್ಲದೆ ಪಡೆದು ಹಿಡಿದು ಬಂದ ನಿಷ್ಠೆ ನಿಜಮಹೇಶ್ವರನೆಂದರೆ ಅಪಹಾಸ್ಯ ಕುರುಹಿನೊಳಗೆ. ಇಂತಲ್ಲ ಶರಣ ಅಷ್ಟಮದ ನಿಷ್ಠೆ ನಿಜೇಷ್ಠಲಿಂಗಸನ್ನಿಹಿತ   ಗುರುನಿರಂಜನ ಚನ್ನಬಸವಲಿಂಗದಲ್ಲಿ . - ShareChat