ಈ 5 ಕೆಲಸಗಳನ್ನು ಮಾಡುವಾಗ ಸೀನಿದರೆ ಅದೃಷ್ಟ ಬೆನ್ನಿಗೆ ಬೀಳುತ್ತಂತೆ.!
ನಮ್ಮಲ್ಲಿನ ನಂಬಿಕೆಗಳ ಪ್ರಕಾರ, ಕೆಲವೊಂದು ಕೆಲಸಗಳನ್ನು ಮಾಡುವಾಗ ನಾವು ಸೀನುವುದು ಶುಭ, ಇನ್ನು ಕೆಲವೊಂದು ಕೆಲಸಗಳನ್ನು ಮಾಡುವಾಗ ಸೀನುವುದು ಅಶುಭ. ನಂಬಿಕೆಗಳ ಪ್ರಕಾರ, ನಾವು ಯಾವೆಲ್ಲಾ ಕೆಲಸಗಳನ್ನು ಮಾಡುವಾಗ ಸೀನುವುದು ಶುಭ ಗೊತ್ತೇ.? ಈ ಕೆಲಸಗಳನ್ನು ಮಾಡುವಾಗ ಸೀನು ಬಂದರೆ ಅದು ಒಳ್ಳೆಯದು.