IND vs WI: ವಿಂಡೀಸ್ ಹೋರಾಟದಿಂದ ಐದನೇ ದಿನಕ್ಕೆ ಟೆಸ್ಟ್; ಭಾರತಕ್ಕೆ ಗೆಲುವಿಗೆ ಬೇಕಿದೆ ಕೇವಲ 58 ರನ್! -
Sports News | ನವದೆಹಲಿ:ವೆಸ್ಟ್ ಇಂಡೀಸ್ ಬ್ಯಾಟರ್ಗಳ ಶ್ರೇಷ್ಠ ಹೋರಾಟದ ಬಲದಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಮತ್ತು ಅಂತಿಮ ಟೆಸ್ಟ್ ಪಂದ್ಯ ಐದನೇ ದಿನದಾಟಕ್ಕೆ ಸಾಗಿದೆ. ಮೊದಲ ಟೆಸ್ಟ್ನಲ್ಲಿ ಮೂರನೇ ದಿನವೇ ಸೋತ ವಿಂಡೀಸ್ ಈ ಬಾರಿ…