ರಣಜಿಯಲ್ಲಿ ಕರ್ನಾಟಕದ ಸ್ಫೋಟಕ ಆಟ: ಚಂಡೀಗಢ ವಿರುದ್ಧ ಇನ್ನಿಂಗ್ಸ್ ಹಾಗೂ 185 ರನ್ಗಳ ಭರ್ಜರಿ ಜಯ -
ಕರ್ನಾಟಕದ ಭರ್ಜರಿ ಗೆಲುವು: ಚಂಡೀಗಢ ವಿರುದ್ಧ ಇನ್ನಿಂಗ್ಸ್ ಮತ್ತು 185 ರನ್ಗಳ ಅಂತರದಲ್ಲಿ ವಿಜಯ ಹಾಲಿ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಆಭೂತಪೂರ್ವ ಫಾರ್ಮ್ ಮುಂದುವರಿದಿದೆ. ಹುಬ್ಬಳ್ಳಿಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಎಲೈಟ್ ‘ಬಿ’ ಗ್ರೂಪ್ ಪಂದ್ಯದಲ್ಲಿ ಚಂಡೀಗಢ ವಿರುದ್ಧ ಇನ್ನಿಂಗ್ಸ್ ಮತ್ತು…