2025ರ ಹನುಮಾನ್ ಜಯಂತಿ ದಿನ ಈ ಮಂತ್ರಗಳನ್ನೇ ಪಠಿಸಬೇಕಂತೆ.!
ಹನುಮಂತನು ಮಹಾನ್ ಶಕ್ತಿವಂತ, ಧೈರ್ಯವಂತ. ಆತ ರಾಮನ ಪರಮ ಭಕ್ತನಾಗಿದ್ದಾನೆ. ಹನುಮಾನ್ ಜಯಂತಿಯ ದಿನದಂದು ಹನುಮಂತನನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸುವ ಸಂಪ್ರದಾಯವಿದೆ. ಹನುಮಾನ್ ಜಯಂತಿಯ ದಿನದಂದು ನಾವು ಯಾವೆಲ್ಲಾ ಮಂತ್ರಗಳನ್ನು ಪಠಿಸಬೇಕು.? ಹನುಮಾನ್ ಜಯಂತಿ ದಿನ ಮಂತ್ರಗಳನ್ನು ಪಠಿಸುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ನೋಡಿ.