ಸ್ವಸ್ಥ ಸಮಾಜಕ್ಕಾಗಿ ಮಹಿಳೆಯರ ಸ್ವಾಸ್ಥ್ಯ ಅಗತ್ಯ_ ಡಾ.ವಿಜಯಲಕ್ಷ್ಮೀ ಪಿ. -
ಡಿ.ಎಸ್.ಹಳ್ಳಿಯಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಕಾರ್ಯಕ್ರಮ: ದೊಡ್ಡಸಿದ್ದವ್ವನಹಳ್ಳಿ: ಸೆ.30ಮಹಿಳೆಯರು ತಮ್ಮ ಆರೋಗ್ಯವನ್ನು ಬಲಪಡಿಸಿಕೊಂಡಾಗ ಮಾತ್ರ ಕುಟುಂಬ ಮತ್ತು ಸಮಾಜ ಅಭಿವೃದ್ಧಿ ಸಾಧ್ಯ ಎಂದು ಡಾ|| ವಿಜಯಲಕ್ಷ್ಮೀ ಪಿ. ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷೆಯ ‘ ಸ್ವಸ್ಥ ನಾರಿ ಸಶಕ್ತ…