ShareChat
click to see wallet page
search
ವಿಶ್ವಗುರು ಬಸವಣ್ಣನವರ ವಚನ.. #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
//🌳ವಚನ ಸಾಹಿತ್ಯ 🌳// - ಒಲೆ ಹತ್ತಿಯುರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿಯುರಿದೊಡೆ ನಿಲಬಾರದು. ಕೆಯ್ಮ  ಏರಿ ನೀರುಂಬೊಡೆ, ಬೇಲಿ ಮೇವೊಡೆ, ನಾರಿ ತನ್ನ ಮನೆಯಲ್ಲಿ ಕಳುವೊಡೆ, ತಾಯ ಮೊಲೆವಾಲು ನಂಜಾಗಿ ಕೊಲುವೂಡೆ;, Lingayat( ಇನ್ನಾರಿಗೆ ದೂರುವೆ, ಕೂಡಲ ಸಂಗಮದೇವಾ? ಬಸವಣ್ಣನ ನವರು ಗುರು ರಕ್ಷಣೆ ನೀಡಬೇಕಾದವರೇ ಭಕ್ಷಕರಾದಾಗ , ಬೇಲಿಯೇ 33g ಎದ್ದು ಹೊಲ ಮೇಯ್ದಂತೆ ' రాలశిళగిన ಭೂಮಿಯೇ ಕುಸಿದಂತಾಗುತ್ತದೆ. ಬದುಕು ನಮ್ಮ ವಿರುದ್ಧ  ತಿರುಗಿದಾಗ ಕಾಡುವ ಆ ಪರಮ ಅಸಹಾಯಕತೆ ಮತ್ತು ಬಸವಣ್ಣನ పరారియన్ను గురు  నవరు ಕೂಡಲಸಂಗಮದೇವನ ಎದುರು ತೋಡಿಕೊಂಡ ಆಕ್ರಂದನವು ಹಿಡಿದಿಡುತ್ತದೆ: ಒಲೆ ಹತ್ತಿಯುರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿಯುರಿದೊಡೆ ನಿಲಬಾರದು. ಕೆಯ್ಮ  ಏರಿ ನೀರುಂಬೊಡೆ, ಬೇಲಿ ಮೇವೊಡೆ, ನಾರಿ ತನ್ನ ಮನೆಯಲ್ಲಿ ಕಳುವೊಡೆ, ತಾಯ ಮೊಲೆವಾಲು ನಂಜಾಗಿ ಕೊಲುವೂಡೆ;, Lingayat( ಇನ್ನಾರಿಗೆ ದೂರುವೆ, ಕೂಡಲ ಸಂಗಮದೇವಾ? ಬಸವಣ್ಣನ ನವರು ಗುರು ರಕ್ಷಣೆ ನೀಡಬೇಕಾದವರೇ ಭಕ್ಷಕರಾದಾಗ , ಬೇಲಿಯೇ 33g ಎದ್ದು ಹೊಲ ಮೇಯ್ದಂತೆ ' రాలశిళగిన ಭೂಮಿಯೇ ಕುಸಿದಂತಾಗುತ್ತದೆ. ಬದುಕು ನಮ್ಮ ವಿರುದ್ಧ  ತಿರುಗಿದಾಗ ಕಾಡುವ ಆ ಪರಮ ಅಸಹಾಯಕತೆ ಮತ್ತು ಬಸವಣ್ಣನ పరారియన్ను గురు  నవరు ಕೂಡಲಸಂಗಮದೇವನ ಎದುರು ತೋಡಿಕೊಂಡ ಆಕ್ರಂದನವು ಹಿಡಿದಿಡುತ್ತದೆ: - ShareChat