ShareChat
click to see wallet page
search
#🌍ವಿಶ್ವ ಏಡ್ಸ್ ದಿನ🏥
🌍ವಿಶ್ವ ಏಡ್ಸ್ ದಿನ🏥 - 4 ಕೋಟಿ ಭಾರತೀಯರ ವಿಶ್ವಾಸ LokalApp తప్చు ' ವಿಶ್ವ ಏಡ್ಸ್ ದಿನ: ಕಲ್ಪನೆ ಹೋಗಲಾಡಿಸಿ , ಜಾಗೃತಿ ಮೂಡಿಸಿ ಪ್ರತಿ ವರ್ಷ ಡಿ.1 ರಂದು ವಿಶ್ವ ಏಡ್ಸ್ ದಿನವನ್ನು  ಆಚರಿಸಲಾಗುತ್ತದೆ. ಈ ದಿನ, ಎಚ್ಐವಿ ಸೋಂಕು , ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಏಡ್ಸ್ ರೋಗಕ್ಕೆ ತುತ್ತಾದವರು ಸಮಾಜದಲ್ಲಿ ತಾರತಮ್ಯವಿಲ್ಲದೆ ಬದುಕಬೇಕು ಮತ್ತು ರೋಗದ ಬಗ್ಗೆ ಇರುವ ತಪ್ಪು , ಕಲ್ಪನೆಗಳನ್ನು ಹೋಗಲಾಡಿಸಬೇಕು ಎಂಬುದು ಇದರ ಉದ್ದೇಶವಾಗಿದೆ. ಅಸುರಕ್ಷಿತ ದೈಹಿಕ ಸಂಪರ್ಕ ,  ಸೋಂಕಿತ ರಕ್ತದಾನ , ಬಳಸಿದ ಸಿರಿಂಜ್ಗಳು, ಸೋಂಕಿತ ವಿಗ ಮತು ಲಾೋಟ0 01 ಡಿಸೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 4 ಕೋಟಿ ಭಾರತೀಯರ ವಿಶ್ವಾಸ LokalApp తప్చు ' ವಿಶ್ವ ಏಡ್ಸ್ ದಿನ: ಕಲ್ಪನೆ ಹೋಗಲಾಡಿಸಿ , ಜಾಗೃತಿ ಮೂಡಿಸಿ ಪ್ರತಿ ವರ್ಷ ಡಿ.1 ರಂದು ವಿಶ್ವ ಏಡ್ಸ್ ದಿನವನ್ನು  ಆಚರಿಸಲಾಗುತ್ತದೆ. ಈ ದಿನ, ಎಚ್ಐವಿ ಸೋಂಕು , ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಏಡ್ಸ್ ರೋಗಕ್ಕೆ ತುತ್ತಾದವರು ಸಮಾಜದಲ್ಲಿ ತಾರತಮ್ಯವಿಲ್ಲದೆ ಬದುಕಬೇಕು ಮತ್ತು ರೋಗದ ಬಗ್ಗೆ ಇರುವ ತಪ್ಪು , ಕಲ್ಪನೆಗಳನ್ನು ಹೋಗಲಾಡಿಸಬೇಕು ಎಂಬುದು ಇದರ ಉದ್ದೇಶವಾಗಿದೆ. ಅಸುರಕ್ಷಿತ ದೈಹಿಕ ಸಂಪರ್ಕ ,  ಸೋಂಕಿತ ರಕ್ತದಾನ , ಬಳಸಿದ ಸಿರಿಂಜ್ಗಳು, ಸೋಂಕಿತ ವಿಗ ಮತು ಲಾೋಟ0 01 ಡಿಸೆಂ, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat