ShareChat
click to see wallet page
search
ಇಂದು ಭೀಮನ ಅಮಾವಾಸ್ಯೆ #🌑 ಭೀಮನ ಅಮಾವಾಸ್ಯೆ ಮಹತ್ವ 🌺
🌑 ಭೀಮನ ಅಮಾವಾಸ್ಯೆ ಮಹತ್ವ 🌺 - Wayznews ಭಾರತದ #1 ಸಂಕ್ಷಿಪ್ತ ಸುದ್ದಿಗಳ ಆ್ಯಪ್ . ಡೌನ್ಲೊಡ್ #IndiaReadsWay2News ఇందు భిమెనె అమోవాస్యి ಇಂದು ಭೀಮನ ಅಮಾವಾಸ್ಯೆ ' ಆಷಾಢ ಮಾಸದ ಕೃಷ್ಣ 0 ಪಕ್ಷದ ಅಮಾವಾಸ್ಯೆಯಂದು ಭೀಮನ ಅಮಾವಾಸ್ಯೆ ಎಂಬ ವ್ರತ ಆಚರಿಸಲಾಗುತ್ತದೆ. ಈ ವ್ರತವನ್ನು ದಕ್ಷಿಣ ಕನ್ನಡ ಅಮಾವಾಸ್ಯೆ, ಉತ್ತರ ಕನ್ನಡದ ಕಡೆಯಲ್ಲಿ భాగదల్లి ఆటి ೧ ಅಮಾವಾಸ್ಯೆ ಹಾಗೂ ಕೆಲವು ಪ್ರದೇಶಗಳಲ್ಲಿ ಅಳಿಯನ ' ಅಮಾವಾಸ್ಯೆ , ಪತಿ ಸಂಜೀವಿನಿ ವ್ರತ, ಜ್ಯೋತಿರ್ಭೀಮೇಶ್ವರ ವ್ರತ ಎಂದೂ ಕರೆಯಲಾಗುತ್ತದೆ. ಗಂಡನ ಅಭ್ಯುದಯಕ್ಕಾಗಿ ಇಂದು ಸುಮಂಗಲಿಯರು ತನ್ನ ಪತಿಯನ್ನು ದೇವರ ಸ್ವರೂಪವೆಂದು ಭಾವಿಸಿ, ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. (: 06.01 am 24th Jul 2025 Wayznews ಭಾರತದ #1 ಸಂಕ್ಷಿಪ್ತ ಸುದ್ದಿಗಳ ಆ್ಯಪ್ . ಡೌನ್ಲೊಡ್ #IndiaReadsWay2News ఇందు భిమెనె అమోవాస్యి ಇಂದು ಭೀಮನ ಅಮಾವಾಸ್ಯೆ ' ಆಷಾಢ ಮಾಸದ ಕೃಷ್ಣ 0 ಪಕ್ಷದ ಅಮಾವಾಸ್ಯೆಯಂದು ಭೀಮನ ಅಮಾವಾಸ್ಯೆ ಎಂಬ ವ್ರತ ಆಚರಿಸಲಾಗುತ್ತದೆ. ಈ ವ್ರತವನ್ನು ದಕ್ಷಿಣ ಕನ್ನಡ ಅಮಾವಾಸ್ಯೆ, ಉತ್ತರ ಕನ್ನಡದ ಕಡೆಯಲ್ಲಿ భాగదల్లి ఆటి ೧ ಅಮಾವಾಸ್ಯೆ ಹಾಗೂ ಕೆಲವು ಪ್ರದೇಶಗಳಲ್ಲಿ ಅಳಿಯನ ' ಅಮಾವಾಸ್ಯೆ , ಪತಿ ಸಂಜೀವಿನಿ ವ್ರತ, ಜ್ಯೋತಿರ್ಭೀಮೇಶ್ವರ ವ್ರತ ಎಂದೂ ಕರೆಯಲಾಗುತ್ತದೆ. ಗಂಡನ ಅಭ್ಯುದಯಕ್ಕಾಗಿ ಇಂದು ಸುಮಂಗಲಿಯರು ತನ್ನ ಪತಿಯನ್ನು ದೇವರ ಸ್ವರೂಪವೆಂದು ಭಾವಿಸಿ, ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. (: 06.01 am 24th Jul 2025 - ShareChat