🚩🚩ಕನ್ನಡ ನಮ್ಮ ಉಸಿರಾಗಬೇಕೇ ಹೊರತು ಬಾರಿ ತೋರಿಕೆಯ ವಾಸ್ತುವಾಗಬಾರದು. ತಾಯಿ ಮತ್ತು ತಾಯಿ ನಾಡು ರಕ್ಷಣೆಗಾಗಿ ಹಗಲಿರುಳು ಹೋರಾಡಬೇಕು. ನೀವು ಮಾತನಾಡುವ ಭಾಷೆ ಯಾವುದೇ ಆಗಿರಲಿ ಕನ್ನಡ ನಿಮ್ಮ ಉಸಿರಾಗಿರಲಿ. 💓❤️
ನಾಡಿನ ಸಮಸ್ತ ಅಪ್ಪಟ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 🙏🙏
ಜೈ ಭುವನೇಶ್ವರಿ
🙏🙏🪔ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ🪔 🙏🙏
#ಕನ್ನಡ #ರಾಜ್ಯೋತ್ಸವ