pramod
ShareChat
click to see wallet page
@209084463
209084463
pramod
@209084463
ಐ ಲವ್ ಶೇರ್ ಚಾಟ್
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಜಗಕ್ಕೆಲ್ಲ ದಿನ ಬೆಳಕು ನೀಡೋನು ನೇಸರ ದಿನವೆಲ್ಲಾ ನಿನ್ನ ನೋಡೊಕೆ ನನಗೆ ಅವಸರ ಕಾಣದೆ ಹೋದರೆ ನಿನ್ನ ಮನಸಿಗೆ லo 3 ಅಂದಕ್ಕೆ ಮೆರುಗು ಏನು ಕಾಸಿನ ಸರ -ಪ್ರಮೋದ್ ಜಗಕ್ಕೆಲ್ಲ ದಿನ ಬೆಳಕು ನೀಡೋನು ನೇಸರ ದಿನವೆಲ್ಲಾ ನಿನ್ನ ನೋಡೊಕೆ ನನಗೆ ಅವಸರ ಕಾಣದೆ ಹೋದರೆ ನಿನ್ನ ಮನಸಿಗೆ லo 3 ಅಂದಕ್ಕೆ ಮೆರುಗು ಏನು ಕಾಸಿನ ಸರ -ಪ್ರಮೋದ್ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಎದ್ದು ದಿನ ಬೆಳಿಗ್ಗೆ ನಿದ್ರೆಯಿಂದ ಲೋಕದ ಕಷ್ಟಗಳಲ್ಲಿ ನಾನು ಬಿದ್ದು ನಾ ಕಂಡ ಕನಸುಗಳ ನೀ ಕದ್ದು ಗಿದ್ದು ನಿನ್ನಒಲವ ಪಡೆದೆ ನಾ ಬಂದು ಈ ಗುಂಡಿಗೆ ಗೂಡಲ್ಲಿ ನಿನ್ನದೆ ಸದ್ದು கல నెమ్మే ' ಕಾಯಲು ನಾನದೆ మెద్దు ಬೇಕಿಲ್ಲ ( ಹುಚ್ಚು ಪ್ರೀತಿಗೆ ' యావుది ~ಪ್ರಮೋದ್ ಎದ್ದು ದಿನ ಬೆಳಿಗ್ಗೆ ನಿದ್ರೆಯಿಂದ ಲೋಕದ ಕಷ್ಟಗಳಲ್ಲಿ ನಾನು ಬಿದ್ದು ನಾ ಕಂಡ ಕನಸುಗಳ ನೀ ಕದ್ದು ಗಿದ್ದು ನಿನ್ನಒಲವ ಪಡೆದೆ ನಾ ಬಂದು ಈ ಗುಂಡಿಗೆ ಗೂಡಲ್ಲಿ ನಿನ್ನದೆ ಸದ್ದು கல నెమ్మే ' ಕಾಯಲು ನಾನದೆ మెద్దు ಬೇಕಿಲ್ಲ ( ಹುಚ್ಚು ಪ್ರೀತಿಗೆ ' యావుది ~ಪ್ರಮೋದ್ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಹೂವಿಂದ ಮಧು ಹೀರಿದಂತೆ ಜೀನು నణ ಬಿಲ್ಲು ತನ್ನ ಬೇಟಿಗಾಗಿ ರಾಜ ಬಿಟ್ಟಂತೆ ಬಾಣ ಎಲ್ಲೆ ಹೋದರು ಸ್ವರ್ಗ ನಾವಿರುವ ತಾಣ ಮನುಷ್ಯನ ದಿನದ ಜೀವನಕ್ಕೆ ಇಂಧನ ৪ঃ @৪ ಪ್ರಮೋದ್ ಹೂವಿಂದ ಮಧು ಹೀರಿದಂತೆ ಜೀನು నణ ಬಿಲ್ಲು ತನ್ನ ಬೇಟಿಗಾಗಿ ರಾಜ ಬಿಟ್ಟಂತೆ ಬಾಣ ಎಲ್ಲೆ ಹೋದರು ಸ್ವರ್ಗ ನಾವಿರುವ ತಾಣ ಮನುಷ್ಯನ ದಿನದ ಜೀವನಕ್ಕೆ ಇಂಧನ ৪ঃ @৪ ಪ್ರಮೋದ್ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಕಂಡದನೆಲ್ಲಾ ಬೇಕು ಎನ್ನುವ ಮನಸು ಒಳ್ಳೆ ಮಾತುಗಳ ಕೇಳದಂತ ವಯಸು  ಕೋಪ ದ್ವೇಷಗಳ ಪ್ರೀತಿಲಿ ತನಿಸು ಬಾಳಲ್ಲಿ ನಾವೆನಂತ ಜನಕ್ಕೆ ತೋರಿಸು  -ಪ್ರಮೋದ್ ಕಂಡದನೆಲ್ಲಾ ಬೇಕು ಎನ್ನುವ ಮನಸು ಒಳ್ಳೆ ಮಾತುಗಳ ಕೇಳದಂತ ವಯಸು  ಕೋಪ ದ್ವೇಷಗಳ ಪ್ರೀತಿಲಿ ತನಿಸು ಬಾಳಲ್ಲಿ ನಾವೆನಂತ ಜನಕ್ಕೆ ತೋರಿಸು  -ಪ್ರಮೋದ್ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಭೂಮಂಡಲಕ್ಕೆ ಸೃಷ್ಟಿ ಕರ್ತನೆ ಸರ್ವ ಶುರುವಾಗಲಿ ಪ್ರೀತಿ ವಾತ್ಸಲ್ಯದ ಪರ್ವ ಬೇಕಿಲ್ಲ ಬಲವಂತದ ಪ್ರೀತಿಯ ಕರ್ವ నెమ్మె' ತನದ ಮೇಲೆ ಗರ್ವ నేద ఇరెలి -ಪ್ರಮೋದ್ ಭೂಮಂಡಲಕ್ಕೆ ಸೃಷ್ಟಿ ಕರ್ತನೆ ಸರ್ವ ಶುರುವಾಗಲಿ ಪ್ರೀತಿ ವಾತ್ಸಲ್ಯದ ಪರ್ವ ಬೇಕಿಲ್ಲ ಬಲವಂತದ ಪ್ರೀತಿಯ ಕರ್ವ నెమ్మె' ತನದ ಮೇಲೆ ಗರ್ವ నేద ఇరెలి -ಪ್ರಮೋದ್ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಮುಗ್ಧ ಮನಸ್ಸುಗಳಲ್ಲಿ ಪ್ರೇಮೋದಯ ನಂಬಿಕೆ ವಿಶ್ವಾಸವೇ ಇವರ ಆದಾಯ ಕೊಡಬೇಕಿಲ್ಲ ಯಾರಿಗೂ ಕಂದಾಯ ಪ್ರೀತಿ ಮಾಡಿ ಪರಸ್ಪರ ಸಂದಾಯ ಅನುಮಾನ ಕೋಪಕ್ಕೆ ಹೇಳಿ ವಿದಾಯ -ಪ್ರಮೋದ್ ಮುಗ್ಧ ಮನಸ್ಸುಗಳಲ್ಲಿ ಪ್ರೇಮೋದಯ ನಂಬಿಕೆ ವಿಶ್ವಾಸವೇ ಇವರ ಆದಾಯ ಕೊಡಬೇಕಿಲ್ಲ ಯಾರಿಗೂ ಕಂದಾಯ ಪ್ರೀತಿ ಮಾಡಿ ಪರಸ್ಪರ ಸಂದಾಯ ಅನುಮಾನ ಕೋಪಕ್ಕೆ ಹೇಳಿ ವಿದಾಯ -ಪ್ರಮೋದ್ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಕರುನಾಡಿನ ಯುವ ಹೃದಯಗಳಿಗೆ ನೀನೇ ಕಿಂಗ್ ನಿನ್ನಗೆಲುವನ್ನು ನೋಡಿ ಇಡೀ ದೇಶವೇ ಶಾಕಿಂಗ್ ಪ್ರತಿಸಲ ನಿನ್ನಸಿನಿಮಾಕ್ಕೆ ಜನರ ಗುಂಪು ವೇಟಿಂಗ್ నిన్న ಏಕೆಂದರೆ ಚಿತ್ರಗಳು ಸದಾ ಎಂದಿಗೂ ರಾಕಿಂಗ್ 'ಹ್ಯಾಪಿ ಬರ್ತಡೇ ರಾಕಿಭಾಯ್ ~ಪ್ರಮೋದ್ ಕರುನಾಡಿನ ಯುವ ಹೃದಯಗಳಿಗೆ ನೀನೇ ಕಿಂಗ್ ನಿನ್ನಗೆಲುವನ್ನು ನೋಡಿ ಇಡೀ ದೇಶವೇ ಶಾಕಿಂಗ್ ಪ್ರತಿಸಲ ನಿನ್ನಸಿನಿಮಾಕ್ಕೆ ಜನರ ಗುಂಪು ವೇಟಿಂಗ್ నిన్న ಏಕೆಂದರೆ ಚಿತ್ರಗಳು ಸದಾ ಎಂದಿಗೂ ರಾಕಿಂಗ್ 'ಹ್ಯಾಪಿ ಬರ್ತಡೇ ರಾಕಿಭಾಯ್ ~ಪ್ರಮೋದ್ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - My status Just now ದ್ವೇಷದಿ ಕಾದಿದೆ ನಾಗರ ವರುಷವು ಹನ್ನೇರಡು ಪ್ರೇಮ ಪರ್ವಕ್ಕೆ ಜೊತೆಯಾದವು  ಕಣ್ಣೇರಡು   -ಪ್ರಮೋದ್ My status Just now ದ್ವೇಷದಿ ಕಾದಿದೆ ನಾಗರ ವರುಷವು ಹನ್ನೇರಡು ಪ್ರೇಮ ಪರ್ವಕ್ಕೆ ಜೊತೆಯಾದವು  ಕಣ್ಣೇರಡು   -ಪ್ರಮೋದ್ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ರಾತ್ರಿ ಕನಸ್ಸಲ್ಲಿ ಮೂಡಿತು ನಿನ್ನದೆ  భాయి ಅದು ಸಾಮಾನ್ಯ ಈ ವಯಸ್ಸಿನಲ್ಲಿ మయి ನನ್ನ ಪ್ರೀತಿಯ ಮೇಲೆ ಇರಲಿ ನಿನ್ನ ல -ಪ್ರಮೋದ್ ರಾತ್ರಿ ಕನಸ್ಸಲ್ಲಿ ಮೂಡಿತು ನಿನ್ನದೆ  భాయి ಅದು ಸಾಮಾನ್ಯ ಈ ವಯಸ್ಸಿನಲ್ಲಿ మయి ನನ್ನ ಪ್ರೀತಿಯ ಮೇಲೆ ಇರಲಿ ನಿನ್ನ ல -ಪ್ರಮೋದ್ - ShareChat
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - దార తెణినలు శిళిదిను పడియలు నిరు ನಿನ್ನ ನೋಡಿ ಮನಸಲ್ಲಿ ಉಂಟಾಯಿತು ಏರುಪೇರು ಪ್ರೀತಿಯ ಪಯಣದಲ್ಲಿ ಖುಷಿಯ ದಿಬ್ಬಣ ಜೋರು ಪ್ರೇಮದ ಜೋಕಾಲಿಯಲ್ಲಿ ಕಂಡ ಕನಸುಗಳು ನೂರು  మొన్నుడ ಡಿಗೆ ಕಟ್ಟಿದ ಗಂಟು ಮೂರು ಮದುವೆ ಬಾಳಿನ -ಪ್ರಮೋದ್ దార తెణినలు శిళిదిను పడియలు నిరు ನಿನ್ನ ನೋಡಿ ಮನಸಲ್ಲಿ ಉಂಟಾಯಿತು ಏರುಪೇರು ಪ್ರೀತಿಯ ಪಯಣದಲ್ಲಿ ಖುಷಿಯ ದಿಬ್ಬಣ ಜೋರು ಪ್ರೇಮದ ಜೋಕಾಲಿಯಲ್ಲಿ ಕಂಡ ಕನಸುಗಳು ನೂರು  మొన్నుడ ಡಿಗೆ ಕಟ್ಟಿದ ಗಂಟು ಮೂರು ಮದುವೆ ಬಾಳಿನ -ಪ್ರಮೋದ್ - ShareChat