DDL news
ShareChat
click to see wallet page
@2647417069
2647417069
DDL news
@2647417069
ಸ್ವತಂತ್ರ ಪತ್ರಿಕೋದ್ಯಮ 🙏
#uttara kannada ಭರ್ತಿಯತ್ತ ಸೂಪಾ ಜಲಾಸಶಯ. ಬಾಗಿನ ಅರ್ಪಿಸಲಿರುವ ಆರ್.ವಿ. ದೇಶಪಾಂಡೆ
uttara kannada - ShareChat
Rubber Stamp Makers 9482210228 #uttara kannada #andelo
uttara kannada - 0|0 C000' ٢ 5ಘ ] E0 O 0|0 C000' ٢ 5ಘ ] E0 O - ShareChat
#🕉️ಶ್ರಾವಣ ಮಾಸ ಸ್ಟೇಟಸ್🌿 #uttarakannada #uttara kannada
🕉️ಶ್ರಾವಣ ಮಾಸ ಸ್ಟೇಟಸ್🌿 - 8 ಸುಷಾಜಲಾಶಯದನೀಗಿನ ' 555 0٥٦003 ಡಿಡಿಎಲ್ ನ್ಯೂಸ್ ರಿಪೋರ್ಟ್ ದಾಂಡೇಲಿ (ಆಗಸ್ಟ್ 20 ): ಕಾಳಿನದಿ ಯೋಜನೆ 1ನೇ ಹಂತ ಸೂಪಾ ఆణిరట్టియ (Supa Dam) జలానేయన వేదిరదల్లి నెతెకెవాగి ಮಳ ಬೀಳುತ್ತಿದ್ದು (Heavy Rainfall) ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವುದರಿಂದ ಸೂಪಾ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ. ಸೂಪಾ ಜಲಾಶಯದ ಗರಿಷ್ಠ ಮಟ್ಟವು ఆగిద్దు: ಸೂಪಾ ಜಲಾಶಯದ ನೀರಿನ ಸಂಗ್ರಹಣ 564.00 ಮೀಟರ ಸಾಮರ್ಥ್ಯವು 147.55 ಟಿ ಎಂಸಸಿ ಆಗಿರುತ್ತದೆ . ಬುಧವಾರ ಬೆಳಿಗ್ಗೆ | ಜಲಾಶಯದ ಇಂದಿನ ನೀರಿನ ಮಟ್ಟವು 555.75 ಮಿಗೆ ಏರಿಕೆ ಆಗಿದೆ ಸೂಪಾ ಜಲಾಶಯಕ್ಕೆ 43002.83 ಕ್ಯೂಸೆಕ್ಸ್ ನೀರು ಒಳ ಹರಿದು (Inflow) ಬರುತ್ತಿದೆ. ಇದೇ ರೀತಿಯಲ್ಲಿ ಜಲಾಶಯಕ್ಕೆ ನೀರಿನ ಒಳ ಹರಿವು 3e3 ಮುಂದುವರೆದ ಪಕ್ಷದಲ್ಲಿ ಜಲಾಶಯವು ಗರಿಷ್ಠ ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಣಿಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ జలారియదనిరన్ను యావుది నమయదెల్లి &ం యద ಬಿಡಲಾಗುವುದು. ಜಲಾಶಯದ ಕೆಳದಂಡೆಯಲ್ಲಿ ಹಾಗೂ ನದಿಯ శ్ెమ్మె ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು  ಜನ; ಜಾನುವಾರು ಇತ್ಯಾದಿ ಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳ ಬೇಕು ಹಾಗೂ ಸೂಪಾ ಆಣೆಕಟ್ಟಿಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ , ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳಿಗಾಲ ಮುಗಿಯುವವರೆಗೂ ನಡೆಸದಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಇದರ ಕಾರ್ಯನಿರ್ವಾಹಕ ಅಭಿಯಂತರರು ವಿನಂತಿಸಿದ್ದಾರೆ:  8 ಸುಷಾಜಲಾಶಯದನೀಗಿನ ' 555 0٥٦003 ಡಿಡಿಎಲ್ ನ್ಯೂಸ್ ರಿಪೋರ್ಟ್ ದಾಂಡೇಲಿ (ಆಗಸ್ಟ್ 20 ): ಕಾಳಿನದಿ ಯೋಜನೆ 1ನೇ ಹಂತ ಸೂಪಾ ఆణిరట్టియ (Supa Dam) జలానేయన వేదిరదల్లి నెతెకెవాగి ಮಳ ಬೀಳುತ್ತಿದ್ದು (Heavy Rainfall) ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವುದರಿಂದ ಸೂಪಾ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ. ಸೂಪಾ ಜಲಾಶಯದ ಗರಿಷ್ಠ ಮಟ್ಟವು ఆగిద్దు: ಸೂಪಾ ಜಲಾಶಯದ ನೀರಿನ ಸಂಗ್ರಹಣ 564.00 ಮೀಟರ ಸಾಮರ್ಥ್ಯವು 147.55 ಟಿ ಎಂಸಸಿ ಆಗಿರುತ್ತದೆ . ಬುಧವಾರ ಬೆಳಿಗ್ಗೆ | ಜಲಾಶಯದ ಇಂದಿನ ನೀರಿನ ಮಟ್ಟವು 555.75 ಮಿಗೆ ಏರಿಕೆ ಆಗಿದೆ ಸೂಪಾ ಜಲಾಶಯಕ್ಕೆ 43002.83 ಕ್ಯೂಸೆಕ್ಸ್ ನೀರು ಒಳ ಹರಿದು (Inflow) ಬರುತ್ತಿದೆ. ಇದೇ ರೀತಿಯಲ್ಲಿ ಜಲಾಶಯಕ್ಕೆ ನೀರಿನ ಒಳ ಹರಿವು 3e3 ಮುಂದುವರೆದ ಪಕ್ಷದಲ್ಲಿ ಜಲಾಶಯವು ಗರಿಷ್ಠ ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಣಿಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ జలారియదనిరన్ను యావుది నమయదెల్లి &ం యద ಬಿಡಲಾಗುವುದು. ಜಲಾಶಯದ ಕೆಳದಂಡೆಯಲ್ಲಿ ಹಾಗೂ ನದಿಯ శ్ెమ్మె ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು  ಜನ; ಜಾನುವಾರು ಇತ್ಯಾದಿ ಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳ ಬೇಕು ಹಾಗೂ ಸೂಪಾ ಆಣೆಕಟ್ಟಿಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ , ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳಿಗಾಲ ಮುಗಿಯುವವರೆಗೂ ನಡೆಸದಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಇದರ ಕಾರ್ಯನಿರ್ವಾಹಕ ಅಭಿಯಂತರರು ವಿನಂತಿಸಿದ್ದಾರೆ: - ShareChat