❤️ಕನಸುಗಾರ್ತಿ💕
ShareChat
click to see wallet page
@466456023
466456023
❤️ಕನಸುಗಾರ್ತಿ💕
@466456023
ದುಃಖ ಅನ್ನೋ ಕನ್ನಡಿಯ ಮುಂದೆ ನಿಂತರೆ ನಮ್ಮ ಆತ್ಮವಿಶ್ವಾಸಗಳೆ ನಮ್ಮನ್ನ ಸುಟ್ಟುಹಾಕುತ್ತೆ
ಸಮಸ್ಯೆ ಸಾವಿರ ಇರಲಿ.!!🤷‍♀️ ಸಾವಿನ ಬಗ್ಗೆ ಚಿಂತೆ ಮಾಡಬಾರದು.🥹 ಇಲ್ಲಿ ಸಮಸ್ಯೆಗೂ ಸಾವಿದೆ.. 🥀 ಸ್ವಲ್ಪ ಸಮಯ ಕಾಯಬೇಕಷ್ಟೆ.. 🙄#🙏ನಮಸ್ಕಾರ #ಕಾಂತಾರ
ಕಾಂತಾರ - ShareChat
00:42
ಸೋಲಿಗೆ ನೂರು ಕಾರಣಗಳಿರಬಹುದು.. ಅದನ್ನು ಕೆದಕಿ ಹಂಗಿಸಿ ಅಣಕಿಸಿ ದೂರಾಗೋದು ಬಹು ಸುಲಭ.. ಅದೇ ಸೋತ ಕಾರಣದ ಹಿಂದೆ ಬಿದ್ದು ಗೆಲುವಿಗೆ ದಾರಿ ಮಾಡೋಡು ತಪಸ್ಸು.. ಸೋಲೆ ಗೆಲುವಿಗೆ ದಾರಿದೀಪ🙌🏻🙂#🙏ನಮಸ್ಕಾರ
🙏ನಮಸ್ಕಾರ - ShareChat
01:00
🥰🥰😍😍💕💕🙌🙌🙏🙏👍👍iga alla varshavarshanagatle aythu lines matra 👌 #🙏ನಮಸ್ಕಾರ
🙏ನಮಸ್ಕಾರ - ಆತನೊಂದಿಗಿನ ನಿನ್ನ ಸಂಬಂಧ ಬಹುಶ ಯಾವುದೋ  ಜನ್ಮದ್ದು , ಹಾಗಾಗಿ ಈಗ ದಕ್ಕಿದೆ ಅಚಾನಕ್ಕಾಗಿ . ಆತನೊಂದಿಗಿನ ನಿನ್ನ ಸಂಬಂಧ ಬಹುಶ ಯಾವುದೋ  ಜನ್ಮದ್ದು , ಹಾಗಾಗಿ ಈಗ ದಕ್ಕಿದೆ ಅಚಾನಕ್ಕಾಗಿ . - ShareChat
ಯಾವುದೇ ಒಂದು ಸಂಬಂಧ ದೀರ್ಘಕಾಲ ಬಾಳಬೇಕೆಂದರೆ ಕಣ್ಣಮುಂದೆ ಮಾತ್ರವಲ್ಲ ಬೆನ್ನ ಹಿಂದೆಯೂ ಪ್ರಾಮಾಣಿಕವಾಗಿರಬೇಕು👍👍👍 💯 #🙏ನಮಸ್ಕಾರ
🙏ನಮಸ್ಕಾರ - Markup Cancel Done ఒబ్బ నెంబిగస్త గెళయి ಗೆಳತಿ ) ಸಾವಿರ ಬಂಧುಗಳಿಗಿಂತ ಶ್ರೇಷ್ಠ:. ! Markup Cancel Done ఒబ్బ నెంబిగస్త గెళయి ಗೆಳತಿ ) ಸಾವಿರ ಬಂಧುಗಳಿಗಿಂತ ಶ್ರೇಷ್ಠ:. ! - ShareChat
#🙏 ಸಾಯಿ ಬಾಬಾ *ಇವನ ಹತ್ತಿರ ಏನು ಇಲ್ಲ ಅಂತ ಯಾರಿಗೂ ಹೆದರಿಸಬೇಡಿ, ಏಕೆಂದರೆ ಏನು ಇಲ್ಲ ಅಂದ ಮೇಲೆ ಅವನ ಹತ್ತಿರ ಭಯವೂ ಇರುವುದಿಲ್ಲ.* *ನಾವು ಒಂದೇ ಒಂದು ನಕರಾತ್ಮಕ ವಿಷಯವನ್ನು ಕೇಳಿದಾಗ, ಅದು ಕನಿಷ್ಠ ಐದು ಸಕರಾತ್ಮಕ ನೆನಪುಗಳನ್ನು ಹಾಳು ಮಾಡುತ್ತದೆ🙏🙏🙏🙌🙌🙌#🙏ನಮಸ್ಕಾರ #💐ಗುರುವಾರದ ಶುಭಾಶಯಗಳು #📖Morning motivation
🙏 ಸಾಯಿ ಬಾಬಾ - ShareChat
00:20
ನಡವಳಿಕೆಗಿಂತ ನಂಬಿಕೆ ಮುಖ್ಯ ನಂಬಿಕೆಗಿಂತ ವ್ಯಕ್ತಿ ಮುಖ್ಯ ವ್ಯಕ್ತಿಗಿಂತ ಆ ವ್ಯಕ್ತಿಯ ವ್ಯಕ್ತಿತ್ವ ಮುಖ್ಯ🙏🙏🙏🙌🙌🙌#🙏ನಮಸ್ಕಾರ #💐ಗುರುವಾರದ ಶುಭಾಶಯಗಳು
🙏ನಮಸ್ಕಾರ - ShareChat
00:28
ಮದುವೆಯ ಒಂದು ದಿನದ ಮುಂಚೆ..... ಪತ್ನಿಯಾಗುವವಳಿಂದ ಗುಂಡನಿಗೆ ಬಂದ ಸಂದೇಶ..... "ನಮ್ಮಿಬ್ಬರ ಮದುವೆ ಆಗುವುದಿಲ್ಲ. ನನ್ನ ಮದುವೆ ಬೇರೆ ಕಡೆ ನಿಶ್ಚಯವಾಗಿದೆ. ನನ್ನನ್ನು ಕ್ಷಮಿಸಿಬಿಡಿ" ಗುಂಡನಿಗೆ tension ಆಯ್ತು..... ಕೆಲವೇ ಕ್ಷಣಗಳ ಅಂತರದಲ್ಲಿ, ಅವಳಿಂದಲೇ ಮತ್ತೊಂದು ಮೆಸೇಜ್ ಬಂತು..... "Sorry..... ಆ ಮೆಸೇಜ್ ನಿಮಗಲ್ಲ. By mistake ನಿಮಗೆ ಕಳಿಸಿಬಿಟ್ಟೆ" ಗುಂಡನಿಗೆ ಮತ್ತೆ tension ಜಾಸ್ತಿ ಆಯ್ತು...!! 😉karma ಥೂ #😞 ಮೂಡ್ ಆಫ್ ಸ್ಟೇಟಸ್
😞 ಮೂಡ್ ಆಫ್ ಸ್ಟೇಟಸ್ - ShareChat
00:26
ಕಾರಣವಿಲ್ಲದೆ ಕೆಟ್ಟವರಾಗುವುದು ತುಂಬಾ ನೋವು ಕೊಡುತ್ತದೆ ಪರಮಾತ್ಮ🙏🙏🙏🙌🙌🙌#🙏ನಮಸ್ಕಾರ #💐ಗುರುವಾರದ ಶುಭಾಶಯಗಳು
💐ಗುರುವಾರದ ಶುಭಾಶಯಗಳು - ShareChat
01:00
ನನ್ನ ಅತಿ ಸರಳ ಬದುಕಿನಲಿ ಎಂದಿಗೂ ಬದಲಾಗದ ಭಾವನೆ ನೀನು...!🫀Flowershow and lightings 😍😍🥰🥰#🔴Live: ಮೈಸೂರು ದಸರಾ🐘 #💓ಲವ್ ಸ್ಟೇಟಸ್
🔴Live: ಮೈಸೂರು ದಸರಾ🐘 - ShareChat
00:28
ಪ್ರೀತಿ ಎಂದರೆ ಸಾಧ್ಯವಾದಷ್ಟು ಕಾಲ ಒಬ್ಬರನ್ನೊಬ್ಬರು ಪ್ರೀತಿಸುವುದು ಮತ್ತು ಪ್ರೀತಿಸುತ್ತಲೇ ಇರುವುದು. ಅದು ನಿಜವಾದ ಪ್ರೀತಿ😍😍💕💕🥰🥰#🙏ನಮಸ್ಕಾರ
🙏ನಮಸ್ಕಾರ - ShareChat
01:00