ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ವಿಶ್ವಗುರು ಬಸವಣ್ಣನವರ ವಚನ. #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸಿಕೊಂಬಂತೆ . ಉರಿವ ಕೊಳ್ಳಿಯ ಕೊಂಡು మెండియి సిశ్శ బిడిసువెంతి; ಹುಲಿಯ ಮೀಸೆಯ పిడిదుపిండు ఒలిదుయ్యలనాడువేంతి ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ! ವಿಶ್ವಗುರು  ಬಸವಣ್ಣನವರು ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸಿಕೊಂಬಂತೆ . ಉರಿವ ಕೊಳ್ಳಿಯ ಕೊಂಡು మెండియి సిశ్శ బిడిసువెంతి; ಹುಲಿಯ ಮೀಸೆಯ పిడిదుపిండు ఒలిదుయ్యలనాడువేంతి ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ! ವಿಶ್ವಗುರು  ಬಸವಣ್ಣನವರು - ShareChat
ವಿಶ್ವಗುರು ಬಸವಣ್ಣನವರ ವಚನ. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಾ . ಎರಡಾಳಿನ ಭಾಷೆಯ ಕೊಲುವೆನೆಂಬ ಭಾಷೆ దవెనేదు గిలువెనెంబ భాషి భర్తనేదు నర్యేటెంబ ಕೂರಲಗನೆ ಹಿಡಿದುಕೊಂಡು  ಸದ್ಭಕ್ತರು ಗೆದ್ದರು ಕಾಣಾ , ಕೂಡಲಸಂಗಮದೇವಾ ১৯০১ విర్పిగురు ಬಸವಣ್ 0 ಮರಣವೇ ಮಹಾ ನವಮಿ ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಾ . ಎರಡಾಳಿನ ಭಾಷೆಯ ಕೊಲುವೆನೆಂಬ ಭಾಷೆ దవెనేదు గిలువెనెంబ భాషి భర్తనేదు నర్యేటెంబ ಕೂರಲಗನೆ ಹಿಡಿದುಕೊಂಡು  ಸದ್ಭಕ್ತರು ಗೆದ್ದರು ಕಾಣಾ , ಕೂಡಲಸಂಗಮದೇವಾ ১৯০১ విర్పిగురు ಬಸವಣ್ 0 ಮರಣವೇ ಮಹಾ ನವಮಿ - ShareChat
"ಕರಗಿಸಿ ಎನ್ನ ಮನದ ಕಾಕಳಿಯ ಕಳೆಯಯ್ಯಾ, ಒರೆಗೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯಾ, ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು ಕೂಡಲಸಂಗಮದೇವಾ.. ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ShareChat
"ಅಡಿಗಡಿಗೆ ಎನ್ನ ಮನವ ಜಡಿದು ನೋಡಿದರಯ್ಯಾ, ಬಡವನೆಂದೆನ್ನ ಕಾಡದಿರಯ್ಯಾ, ಎನಗೆ ಒಡೆಯರುಂಟು ನಮ್ಮ ಕೂಡಲಸಂಗನ ಶರಣರು.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ShareChat
"ಅಂದಣವನೇರಿದ ಸೊಣಗನಂತೆ ಕಂಡಡೆ ಬಿಡದು ಮುನ್ನಿನ ಸ್ವಭಾವವನು, ಸುಡು ಸುಡು ಮನವಿದು ವಿಷಯಕ್ಕೆ ಹರಿವುದು, ಮೃಡ ನಿಮ್ಮನನುದಿನ ನೆನೆಯಲೀಯದು, ಎನ್ನೊಡೆಯ ಕೂಡಲಸಂಗಮದೇವಾ ನಿಮ್ಮ ಚರಣವ ನೆನೆವಂತೆ ಕರುಣಿಸು ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ShareChat
"ಮಾವಿನ ಕಾಯೊಳಗೆ ಒಂದು ಎಕ್ಕೆಯ ಕಾಯಿ ನಾನಯ್ಯಾ.. ಅದು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ, ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನೆಪ್ಪೆನಯ್ಯಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ShareChat
"ವಿಷಯವೆಂಬ ಹಸುರೆನ್ನ ಮುಂದೆ ತಂದು ಪಸರಿಸದಿರಯ್ಯಾ.. ಪಶುವೇನು ಬಲ್ಲದು ಹಸುರೆಂದೆಳೆಸುವುದು ವಿಷಯ ರಹಿತನಮಾಡಿ, ಭಕ್ತಿ ರಸವ ದಣಿಯೆ ಮೇಯಿಸಿ ಸುಬುದ್ಧಿಯೆಂಬ ಉದಕವನೆರೆದು ನೋಡಿ ಸಲಹಯ್ಯಾ, ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ಓಂ ಶ್ರೀಗುತುಬಸವಲಿಂಗಾಯ ನಮಃ ಪ್ರಜಾಪ್ರಭುತ್ವದ ಹಠಿಕಾಠ ಬಸವಣ್ಣನವರು ಓಂ ಶ್ರೀಗುತುಬಸವಲಿಂಗಾಯ ನಮಃ ಪ್ರಜಾಪ್ರಭುತ್ವದ ಹಠಿಕಾಠ ಬಸವಣ್ಣನವರು - ShareChat
"ಉದಯ, ಮಧ್ಯಾಹ್ನ, ಸಂಧ್ಯಾ ಕಾಲವ ನೋಡಿ ಮಾಡುವ ಕರ್ಮಿ ನೀ ಕೇಳಾ; ಉದಯವೆಂದೇನೊ ಶರಣಂಗೆ, ಮಧ್ಯಾಹ್ನವೆಂದೇನೊ ಶರಣಂಗೆ, ಅಸ್ತಮಾನವೆಂದೇನೊ ಶರಣಂಗೆ, ಮಹಾ ಮೇರುವಿನ ಮರೆಯಲ್ಲಿರ್ದು ತಮ್ಮ ನೆಳಲನರಸುವ ಭಾವ ಭ್ರಮಿತರ ಮೆಚ್ಚ, ನಮ್ಮ ಕೂಡಲಸಂಗಮದೇವ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ShareChat
ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ??? ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ??? ಘನಶಿವಭಕ್ತರಿಗೆ ಬಡತನವಿಲ್ಲ ಸತ್ಯರಿಗೆ ದುಷ್ಕರ್ಮವಿಲ್ಲ. ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ ಆರ ಹಂಗಿಲ್ಲ ಮಾರಯ್ಯಾ.. ✍️ ಆಯ್ದಕ್ಕಿ ಲಕ್ಕಮ್ಮನವರ ವಚನ.. "ಹಾಗದ ಕಾಯಕವ ಮಾಡಿ, ಹಣವಡ್ಡವ ತಾ ಎಂಬಲ್ಲಿ ಸತ್ಯದ ಕಾಯಕ ಉಂಟೆ??? ಭಕ್ತರಲ್ಲಿ ಕಾಯಕಕ್ಕೆ ಕಡಿಮೆಯಾಗಿ ತಾ ಎಂಬುದು ಅಮರೇಶ್ವರಲಿಂಗಕ್ಕೆ ಚಿತ್ತಶುದ್ಧದ ಕಾಯಕ.. ✍️ ಆಯ್ದಕ್ಕಿ ಮಾರಯ್ಯನವರ ವಚನ.. #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ಮಾರಯ್ಯ eabag ಶರಣ ದಂಪತಿಗಳು ಮಾರಯ್ಯ eabag ಶರಣ ದಂಪತಿಗಳು - ShareChat
ಶರಣ ಮಧುವಯ್ಯ ನವರ ವಚನ.. #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಶರಣ ಸಾಹಿತ್ಯ - ಬಣ ನುಂಗಿದ 0 ಬಂಗಾರದಂತಾಯಿತ್ತು, ಈ అon రిథిలవెనవెగెవిసిదే ಸುರಾಳದಂತಾಯಿತ್ತು, ಈ ಅಂಗ.  ಪಳುಕದ ಗಿರಿಯ ಉರಿ ನೆರೆದಂತಾಯಿತ್ತು, ಈ ಅಂಗ . ಸರಸಮಾಧಾನವನೆಯ್ದೆ ಬೆರೆದು ' ನೆರೆದಂತಾಯಿತ್ತು, ಈ ಅಂಗ . ಬಯಲು ಬಯಲೊಳಗಡಗಿ ವಸ್ತು ವಸ್ತುವ ಕೂಡಿ;, ಅರ್ಕೇಶ್ವರಲಿಂಗದಲ್ಲಿ ಒಪ್ಪಿ  ಹೋಯಿತ್ತು, ಈ ಅಂಗ . మెధువెయ్యినేవెంేవెబనె బనేవే బిళగిన రరణు ಶರಣಾದಿ ಬಣ ನುಂಗಿದ 0 ಬಂಗಾರದಂತಾಯಿತ್ತು, ಈ అon రిథిలవెనవెగెవిసిదే ಸುರಾಳದಂತಾಯಿತ್ತು, ಈ ಅಂಗ.  ಪಳುಕದ ಗಿರಿಯ ಉರಿ ನೆರೆದಂತಾಯಿತ್ತು, ಈ ಅಂಗ . ಸರಸಮಾಧಾನವನೆಯ್ದೆ ಬೆರೆದು ' ನೆರೆದಂತಾಯಿತ್ತು, ಈ ಅಂಗ . ಬಯಲು ಬಯಲೊಳಗಡಗಿ ವಸ್ತು ವಸ್ತುವ ಕೂಡಿ;, ಅರ್ಕೇಶ್ವರಲಿಂಗದಲ್ಲಿ ಒಪ್ಪಿ  ಹೋಯಿತ್ತು, ಈ ಅಂಗ . మెధువెయ్యినేవెంేవెబనె బనేవే బిళగిన రరణు ಶರಣಾದಿ - ShareChat