ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ. ಎನ್ನುವುದೇ ನಮ್ಮ #ಆಗ್ರಹ. ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವನ್ನು ಆಚರಿಸುವ..!ಕನ್ನಡ ಮಾತೆಯನ್ನು ಪೂಜಿಸುವ, ಕನ್ನಡ ಭಾಷೆಯನ್ನು ಪ್ರೀತಿಸುವ, ವಲಸಿಗರಿಗೂ #ಉದ್ಯೋಗ ಕೊಟ್ಟಿರುವ,,ಜಾತಿ, ಧರ್ಮ ಎಂದು ಭೇದಿಸದೆ ಸರ್ವರಿಗೂ ಸಮಾನ ಗೌರವ ನೀಡುವ ಈ ಕರ್ನಾಟಕದ ಮಣ್ಣಿನಲ್ಲಿ ಕನ್ನಡಿಗನೇ ಸಾರ್ವಭೌಮ. ದಯವಿಟ್ಟು ಕನ್ನಡಕ್ಕೆ ಋಣಿಯಾಗಿರಿ. ❤️
#🔴ನಮ್ಮ ಕರ್ನಾಟಕ🟡 #✍🏻ದೇಶಭಕ್ತಿ ಶಾಯರಿ #🙏ನಮಸ್ಕಾರ #🎥 Motivational ಸ್ಟೇಟಸ್