ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್: ಬೋರ್ವೆಲ್ ಕೊರೆಸಲು ಸರ್ಕಾರವೇ ನೀಡತ್ತೆ 3 ಲಕ್ಷ ಸಹಾಯಧನ! - AIN Kannada
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ಗ್ರಾಮೀಣ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಂಪೂರ್ಣ ಸಹಾಯಧನದಲ್ಲಿ ಬೋರ್ವೆಲ್, ಪಂಪ್ ಸೆಟ್ ಮತ್ತು ವಿದ್ಯುತ್ ಸಂಪರ್ಕ ಒದಗಿಸುತ್ತಿದೆ. ಸಹಾಯಧನ: ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ₹4 ಲಕ್ಷ ಇತರ ಜಿಲ್ಲೆಗಳಲ್ಲಿ ₹3 ಲಕ್ಷ ವಿದ್ಯುತ್ ಸಂಪರ್ಕ ಠೇವಣಿ ₹75,000 ನಿಗಮದಿಂದ ನೇರವಾಗಿ ESCOMಗೆ ಪಾವತಿ ಅರ್ಹತೆ: ಕರ್ನಾಟಕದ ಕಾಯಂ ನಿವಾಸಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು ಸಣ್ಣ / ಅತಿ ಸಣ್ಣ ರೈತರು