ನಮ್ಮೆಲ್ಲರ ಆರಾಧ್ಯ ಗುರುಗಳು, *ನಡೆದಾಡುವ ದೇವರು, ಪುರುಷ ಸರಸ್ವತಿ, ಜಗದಾದಿ ಜಗದ್ಗುರುಗಳು, ಮಾತೃ ಹೃದಯಿಗಳು, ಕರುಣಾ ಮೂರ್ತಿಗಳು,* ಶ್ರೀಮತ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು *ಡಾ. ಚನ್ನಸಿದ್ಧಾರಾಮ ಪಂಡಿತಾರಾಧ್ಯ ಶಿವಾಚಾರ್ಯ* ಭಗವತ್ಪಾದಂಗಳವರಿಗೆ _*54 ನೇ ಜನ್ಮದಿನೋತ್ಸವದ ಶುಭಾಶಯಗಳೊಂದಿಗೆ*_ ಅವರ ಪವಿತ್ರ ಪಾದಕಮಲಗಳಲ್ಲಿ ಅನಂತ ಕೋಟಿ ಭಕ್ತಿ ಪೂರ್ವಕ ಶಿರಸಾಷ್ಟಾಂಗ ಪ್ರಣಾಮಗಳು 🙏🙏🙏
#😇ಶ್ರೀ ಸದ್ಗುರು🙏 #🔱 ಭಕ್ತಿ ಲೋಕ #🔴ನಮ್ಮ ಕರ್ನಾಟಕ🟡 #💪 ಜೈ ಹನುಮಾನ್ 🚩 #😇ಗುರುಮಹಿಮೆ
ನಮ್ಮೆಲ್ಲರ ಆರಾಧ್ಯ ಗುರುಗಳು, *ನಡೆದಾಡುವ ದೇವರು, ಪುರುಷ ಸರಸ್ವತಿ, ಜಗದಾದಿ ಜಗದ್ಗುರುಗಳು, ಮಾತೃ ಹೃದಯಿಗಳು, ಕರುಣಾ ಮೂರ್ತಿಗಳು,* ಶ್ರೀಮತ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು *ಡಾ. ಚನ್ನಸಿದ್ಧಾರಾಮ ಪಂಡಿತಾರಾಧ್ಯ ಶಿವಾಚಾರ್ಯ* ಭಗವತ್ಪಾದಂಗಳವರಿಗೆ _*54 ನೇ ಜನ್ಮದಿನೋತ್ಸವದ ಶುಭಾಶಯಗಳೊಂದಿಗೆ*_ ಅವರ ಪವಿತ್ರ ಪಾದಕಮಲಗಳಲ್ಲಿ ಅನಂತ ಕೋಟಿ ಭಕ್ತಿ ಪೂರ್ವಕ ಶಿರಸಾಷ್ಟಾಂಗ ಪ್ರಣಾಮಗಳು 🙏🙏🙏
#😇ಗುರುಮಹಿಮೆ #🔱 ಭಕ್ತಿ ಲೋಕ #🔴ನಮ್ಮ ಕರ್ನಾಟಕ🟡 #😇ಶ್ರೀ ಸದ್ಗುರು🙏 #💪 ಜೈ ಹನುಮಾನ್ 🚩
ಸುಕ್ಷೇತ್ರ ಕೋಡಿಮಠದ ಕಾರ್ತಿಕ ಮಹೋತ್ಸವದ ನಿಮಿತ್ಯ ಲಕ್ಷದಿಪೋತ್ಸವಕ್ಕೆ ಜ್ಯೋತಿ ಬೆಳಗಿಸವ ಮುಖೇನ ಚಾಲನೆ ನಿಡಿದರು ಅರಸಿಕೆರೆ ಶಾಸಕರು ಶ್ರೀ ಯುತ ಶಿವಲಿಂಗೆಗೌಡ್ರು 🙏🏼🌹🪔⛳️
#ಕೋಡಿಮಠ #viralreels #nidasosci #belagavi #siddeshwaraswamiji #hasan #jamakhandi #😇ಗುರುಮಹಿಮೆ #🔱 ಭಕ್ತಿ ಲೋಕ #🔴ನಮ್ಮ ಕರ್ನಾಟಕ🟡 #🙏 ಭಕ್ತಿ ವಿಡಿಯೋಗಳು 🌼 #✍🏻ದೇಶಭಕ್ತಿ ಶಾಯರಿ
ಜನ್ಮ ದಿನದ ಭಕ್ತಿ ಪೂರ್ವಕ ದೀರ್ಘ ದಂಡ ಪ್ರಣಾಮಗಳು ಮಹಾರಾಜರ 💐🌹🙏🏼🙏🏼🎂🍪
ಶ್ರೀ ಪ್ರದೀಪ ವೆಂಕಟೇಶ ಮೇಟಗುಡ್ಡ ಮಹಾರಾಜರು ಇಂಚಗೇರಿ ಆಧ್ಯಾತ್ಮ ಸಂಪ್ರದಾಯ ಶ್ರೀಕ್ಷೇತ್ರ ಜಮಖಂಡಿ
#ಜನ್ಮದಿನ #ಇಂಚಗೇರಿಮಠ #ಜಮಖಂಡಿ #ಪ್ರದೀಪವೆಂಕಟೇಶಮೇಟಗುಡ್ಡ #🔱 ಭಕ್ತಿ ಲೋಕ #💪ಉತ್ತರ ಕರ್ನಾಟಕ ಮಂದಿ #🙏 ಭಕ್ತಿ ವಿಡಿಯೋಗಳು 🌼 #✍🏻ದೇಶಭಕ್ತಿ ಶಾಯರಿ #😇ಗುರುಮಹಿಮೆ
ಚಟ್ಟಿ ಅಮವಾಸ್ಸಿ ಶ್ರೀಕ್ಷೇತ್ರ ಗುಡ್ಡಾಪೂರ
ಶ್ರೀ ದಾನಮ್ಮದೇವಿ ಜಾತ್ರಾ ಮಹೋತ್ಸವ
#ಗುಡ್ಡಾಪೂರ #ದಾನಮ್ಮತಾಯಿ #🔴ನಮ್ಮ ಕರ್ನಾಟಕ🟡 #💪ಉತ್ತರ ಕರ್ನಾಟಕ ಮಂದಿ #🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼 #✍🏻ದೇಶಭಕ್ತಿ ಶಾಯರಿ
ನವೆಂಬರ್ 19 ಜಮಖಂಡಿ ಓಲೆಮಠದ ಉತ್ತರಾಧಿಕಾರಿ ವಹಿಸಿ ಒಂದು ವರ್ಷ ಕಳೆಯಿತು, ಒಂದು ವರ್ಷದಲ್ಲಿ ನಮ್ಮ ಮಠದ ಭಕ್ತರು ನಾನು ಇಡೋ ಪ್ರತೀ ಹೆಜ್ಜೆಗೂ ನನ್ನ ನಿರೀಕ್ಷೆಕಿಂತ ಹೆಚ್ಚು ಬೆಂಬಲ ಕೊಟ್ಟು ಪ್ರೋತ್ಸಾಹಿಸಿದ ನಿಮಗೆ ಅನಂತ ಶರಣುಗಳು...
ಮುಂದೆ ಹಲವಾರು ಕನಸಿನ ಸಮಾಜ ಸೇವೆ ನನ್ನದು, ಪ್ರೋತ್ಸಾಹ ನಿಮ್ಮದು.....🙏
ಪರಮ ಪೂಜ್ಯ ಶ್ರೀ ಆನಂದ ದೇವರು ನಿಯೋಜಿತ ಉತ್ತಾರಾದಿಕಾರಿಗಳು
ಶ್ರೀ ಓಲೆಮಠ ಸುಕ್ಷೇತ್ರ ಜಮಖಂಡಿ, ಕಡಕೋಳ, ಕಂಕಣವಾಡಿ, ಹುಲಗೂರ, ಗೊರವಿನಕೊಳ್ಳ,
#ಓಲೆಮಠ #ಜಮಖಂಡಿ #ಕೋಡಿಮಠ #ಹಾಸನ #ಚತರಂತಿಮಠ #ಬಾಗಲಕೋಟ #ಕಂಕಣವಾಡಿ #ಕಡಕೋಳ #ಹುಲಗೂರ #ಗೋರವನಕೋಳ್ಳ #ಹಾವೇರಿ #😇ಶ್ರೀ ಸದ್ಗುರು🙏 #😇ಗುರುಮಹಿಮೆ #🔱 ಭಕ್ತಿ ಲೋಕ #🔴ನಮ್ಮ ಕರ್ನಾಟಕ🟡 #💪ಉತ್ತರ ಕರ್ನಾಟಕ ಮಂದಿ
ಶ್ರೀ ಜಗದ್ಗುರ ದುರದುಂಡೀಶ್ವರ ಸಿದ್ದ ಸಂಸ್ಥಾನ ಮಠ ಶಾಖಾ ಮಠ ಸುಕ್ಷೇತ್ರ ಸಂಕೇಶ್ವರ 🙏🏼🌹🚩🛕
#ಸಂಕೇಶ್ವರ #ನಿಡಸೋಸಿ #ಬೆಳಗಾವಿ #ಓಲೆಮಠ #ಕೋಡಿಮಠ #ಹಾಸನ #ಚತರಂತಿಮಠ
#😇ಶ್ರೀ ಸದ್ಗುರು🙏 #💪ಉತ್ತರ ಕರ್ನಾಟಕ ಮಂದಿ #😇ಗುರುಮಹಿಮೆ #🔴ನಮ್ಮ ಕರ್ನಾಟಕ🟡 #🔱 ಭಕ್ತಿ ಲೋಕ
ಬಬಲೇಶ್ವರ ನಗರದ ಬ್ರಹ್ಮನಠದ ನೂತನ ನಿಯೋಜಿತ ಉತ್ತಾರಾದಿಕಾರಿಗಳಾದ ಪರಮ ಪೂಜ್ಯ
ಶ್ರೀ ಮಲ್ಲಿಕಾರ್ಜುನ ದೇವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಬುದ್ದಿ 🙏🏼🙏🏼💐🌹🚩🚩🍪🎂
#ಬಬಲೇಶ್ವರ #ದೇವರು #ಮಕ್ಕಳದಿನಾಚರಣೆಯ #ನಿಯೋಜಿತಉತ್ತಾರಾದಿಕಾರಿಗಳು 🙏🏼💐🚩
#🔱 ಭಕ್ತಿ ಲೋಕ #😇ಗುರುಮಹಿಮೆ #😇ಶ್ರೀ ಸದ್ಗುರು🙏 #🔴ನಮ್ಮ ಕರ್ನಾಟಕ🟡 #💪ಉತ್ತರ ಕರ್ನಾಟಕ ಮಂದಿ
ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು 👨👩👦👦
#ಮಕ್ಕಳ ದಿನಾಚರಣೆ #ಮಕ್ಕಳ #ಮಕ್ಕಳ ದಿನಾಚರಣೆಯ ವಿಶೇಷ #ಮಕ್ಕಳ ದಿನಾಚರಣೆಯ #💐ಮಕ್ಕಳ ದಿನಾಚರಣೆಯ ಶುಭಾಶಯಗಳು 💐
*ಓ೦ ಶ್ರೀ ಬಸವಲಿಂಗಾಯ ನಮಃ*
ಐತಿಹಾಸಿಕ ಶ್ರೀ ಓಲೇಮಠ ಜಮಖಂಡಿ
ಲಿಂಗೈಕ್ಯ ಶ್ರೀ ಮ ನಿ ಪ್ರ ಡಾ॥ ಅಭಿನವ ಚನ್ನಬಸವ ಮಹಾಸ್ವಾಮಿಗಳವರ ಪ್ರಥಮ ಪುಣ್ಯಸ್ಮರೋತ್ಸವ
ಗದ್ದುಗೆ ಉದ್ಘಾಟನೆ ಹಾಗೂ ಧರ್ಮಸಭೆ ಸಮಾರಂಭ
ಶುಕ್ರವಾರ ದಿನಾಂಕ. %೦೭/೧೧/೨೦೨೫ ಸಾಯಂಕಾಲ ೦೪=೦೦ ಗಂಟೆಗೆ ಶ್ರೀ ಬಸವೇಶ್ವರ ಸರ್ಕಲ್ ದಿಂದ ಶ್ರೀ ಓಲೆಮಠದ ವರೆಗೆ ಅಜ್ಜನವರ ಮೂರ್ತಿ ಭವ್ಯ ಮೇರವಣಿಗೆ ಹಾಗೂ ಸಂಜೆ ೦೬=೦೦ ಗಂಟೆಗೆ ಗದ್ದುಗೆ ಉದ್ಘಾಟನೆ ಹಾಗೂ ಧರ್ಮಸಭೆ
ಶರಣ ಬರುಮಗೆ ಪ್ರಾಣ ಜೀವಾಳವಯ್ಯ 🌹💐
#ಓಲೆಮಠ #😇ಗುರುಮಹಿಮೆ #🔱 ಭಕ್ತಿ ಲೋಕ #😇ಶ್ರೀ ಸದ್ಗುರು🙏 #🔴ನಮ್ಮ ಕರ್ನಾಟಕ🟡 #💪 ಜೈ ಹನುಮಾನ್ 🚩










