Realitywords.........ನಂಬಿಕೆ ನಿಯತ್ತು ನಿಜತ್ವ ಹಾಗೆ ಜೊತೆಗೆ ನಿಲ್ಲುವ ಮನೋಗುಣಗಳೇ ಪ್ರೀತಿಯ ಮನೆಗೆ 4 ಕಂಬಗಳು.. ಇವುಗಳಿದ್ದಾಗ ಪ್ರೀತಿಯ ಮನೆಯು ಸೋಲು ಗೆಲುವುಗಳು ನಡುವೆ ಸುಂದರ ಅರಮನೆ ಆಗಿ ರೂಪಗೊಳ್ಳುವುದು #💓ಮನದಾಳದ ಮಾತು#💓 ಪ್ರೀತಿ
Uppi sir....True Lines..ಇರುವುದರಲ್ಲಿ ತೃಪ್ತಿ ಪಡುಬೇಕು ಜೀವನ ಸವಿಯುಬೇಕು..ಜಾಸ್ತಿ ಹಾಗು ಕಡಿಮೆ ಎನ್ನುವುದರ ನಡುವೆ ಅರಿತು ಬೆರೆತು ಜೀವನ ಸೌಂದರ್ಯಗೊಳಿಸುವ ಆಸಕ್ತಿಯೇ ನಿಜವಾದ ತೃಪ್ತಿ #💓ಮನದಾಳದ ಮಾತು