ಸಮಸ್ಯೆ ಇದ್ದಾಗ ಪ್ರಾಮಾಣಿಕತೆ, ಸಿರಿ ಬಂದಾಗ ಸರಳ, ಅಧಿಕಾರದಲ್ಲಿದ್ದಾಗ ವಿನಯ, ಕೋಪ ಬಂದಾಗ ಮೌನ-ಜೀವನದ ಸೂತ್ರ.
ಸುಸೂತ್ರವಾಗಲು ಸೂತ್ರವಿರಲಿ!... ❤️❤️✍🏻 #🖋️ ನನ್ನ ಬರಹ#📖 ನನ್ನ ಓದು#💓 ಪ್ರೀತಿ#💓ಮನದಾಳದ ಮಾತು
ಸುಂದರವಾದ ಕಣ್ಣುಗಳು
ಜಗತ್ತಿನಲ್ಲಿ ತುಂಬಿದೆ.
ಆದರೆ ನಿನ್ನನ್ನು ಪ್ರಾಮಾಣಿಕತೆ ಮತ್ತು
ಪ್ರೀತಿಯಿಂದ ನೋಡುವ ಕಣ್ಣುಗಳು
ಬಹಳ ಕಡಿಮೆ ಇವೆ. ❤️... #🌃ಗುಡ್ ನೈಟ್ ಸ್ಟೇಟಸ್#🖊ಬದುಕಿನ ಕೋಟ್ಸ್📜#☺ಜೀವನದ ಸತ್ಯ#✍ಟ್ರೆಂಡಿಂಗ್ ಕೋಟ್ಸ್📜#😏ಇದೇ ಪ್ರಪಂಚ