Nandan  B M
ShareChat
click to see wallet page
@nandanbm1995
nandanbm1995
Nandan B M
@nandanbm1995
HINDU 🚩
#🔴Live: ಮೈಸೂರು ದಸರಾ🐘 #ಭಾರತ #ಮೈಸೂರು #ದಸರಾ #✍🏻ದೇಶಭಕ್ತಿ ಶಾಯರಿ "ಸಮಸ್ತ ನಾಡಿನ ಜನತೆಗೆ ಶುಭದರ್ಶನ ಚಿನ್ನದ ಅಂಬಾರಿಯಲ್ಲಿ ನಾಡ ದೇವಿ ತಾಯಿ ಚಾಮುಂಡೇಶ್ವರಿ" #mysurudasara #chamundeshwari #chamundeshwariamma #chamundeshwaridevi #mysurudasara #dasara #dasara2025 #dasaraphoto #JambooSavari
🔴Live: ಮೈಸೂರು ದಸರಾ🐘 - ಅಭಿಮನು ಅಭಿಮನು - ShareChat
#rss #ಭಾರತ #✍🏻ದೇಶಭಕ್ತಿ ಶಾಯರಿ ಭಾರತದ ಕರೆನ್ಸಿಯಲ್ಲಿ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ 🇮🇳 ಆರ್ ಎಸ್ ಎಸ್ ನೂರು ವರ್ಷಗಳ ನಿರಂತರ ಸೇವೆಗೆ ಗೌರವ 🚩🙏 ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಸಮಾರಂಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಭಾಗಿ. #RSS100Years #ಸಂಘಶತಾಬ್ದಿ
rss - ShareChat
00:54
#rss #ಭಾರತ #✍🏻ದೇಶಭಕ್ತಿ ಶಾಯರಿ ಭಾರತದ ಕರೆನ್ಸಿಯಲ್ಲಿ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ 🇮🇳 ಆರ್ ಎಸ್ ಎಸ್ ನೂರು ವರ್ಷಗಳ ನಿರಂತರ ಸೇವೆಗೆ ಗೌರವ 🚩🙏 ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಸಮಾರಂಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಭಾಗಿ. #RSS100Years #ಸಂಘಶತಾಬ್ದಿ
rss - ShareChat
00:54
#🙏ನಮಸ್ಕಾರ
🙏ನಮಸ್ಕಾರ - @nandanbm1995 Nandan BM 5K ಫಾಲೋವರ್ಸ್ Congratulations You have successfully achieved the milestone @nandanbm1995 Nandan BM 5K ಫಾಲೋವರ್ಸ್ Congratulations You have successfully achieved the milestone - ShareChat
#rss #ಭಾರತ #✍🏻ದೇಶಭಕ್ತಿ ಶಾಯರಿ. ಆತ್ಮೀಯ ಕಾರ್ಯಕರ್ತ ಬಂಧುಗಳೇ , ತಮಗೆಲ್ಲ ತಿಳಿದಿರುವ ಹಾಗೆ ಈ ವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಇದರ ಶತಾಬ್ದಿ ವರ್ಷ (100 ವರ್ಷ). ಸಂಘದ ಶತಾಬ್ದಿ ವರ್ಷದಲ್ಲಿ ಅನೇಕ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಿಂದೂ ಸಮಾಜದ ನಡುವೆ ಹಾಗೂ ಸಂಘ ವಿಸ್ತಾರದ ಬಗ್ಗೆ ಹಲವಾರು ಯೋಜನೆಗಳನ್ನು ಕಳೆದ ಎರಡು ವರ್ಷಗಳಿಂದ ಸಂಘದ ಪ್ರಮುಖರು ಚಿಂತಿಸಿ, ನೂರಾರು ಕಾರ್ಯಕ್ರಮಗಳನ್ನು ಈ ಶತಾಬ್ದಿ ವರ್ಷದಲ್ಲಿ ನಡೆಯಬೇಕು ಎನ್ನುವ ಹಂಬಲದೊಂದಿಗೆ ಶ್ರಮಿಸುತ್ತಿದ್ದಾರೆ . ಇದರಲ್ಲಿ ಬಹಳ ಪ್ರಮುಖವಾಗಿ ಸಮಾಜದಲ್ಲಿ ಆಗಬೇಕಾದ ಸಾಮಾಜಿಕ ಪರಿವರ್ತನೆ, ವಿಶೇಷವಾಗಿ ವ್ಯಕ್ತಿ, ಕುಟುಂಬ ಮತ್ತು ಸಮಾಜದಲ್ಲಿ ಆಗಬೇಕಾಗಿರುವ ಪರಿವರ್ತನೆಯ ಬಗ್ಗೆ ಸಂಘ ಯೋಚಿಸಿದೆ. ಅವುಗಳನ್ನು *ಪಂಚ ಪರಿವರ್ತನೆ* ಎಂಬುವ ನೆಲೆಯಲ್ಲಿ ಯೋಚಿಸಲಾಗಿದೆ. ಅವುಗಳೆಂದರೆ 1. ಸಾಮಾಜಿಕ ಸದ್ಭಾವ 2. ಕುಟುಂಬ ಪ್ರಬೋಧನ್ 3. ಸ್ವದೇಶಿ 4.ಪರಿಸರ ಸಂರಕ್ಷಣೆ 5. ನಾಗರಿಕ ಕರ್ತವ್ಯ ಹೀಗೆ ಐದು ಭಾಗಗಳಲ್ಲಿ ನಾವು ಕಾರ್ಯವನ್ನು ಮಾಡಬೇಕಾಗಿದೆ. ಹಾಗೆಯೇ ಸಂಘದ ವಿಸ್ತಾರದ ಬಗ್ಗೆಯೂ ಕೂಡ ವಿಶೇಷ ಪ್ರಯತ್ನಗಳು ನಾವು ನಡೆಸಬೇಕಾಗುತ್ತದೆ. ಈಗ ತುರ್ತಾಗಿ ನಾವು ಮಾಡಬೇಕಾದ ಕಾರ್ಯಗಳ ಬಗ್ಗೆ ತಮಗೆ ತಿಳಿಸಲು ಬಯಸುತ್ತೇನೆ. ನಮ್ಮ ನಿವಾಸ/ ಗ್ರಾಮದ ಸಮೀಪ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ /ಮಿಲನ್ ಇದರ ಮುಖ್ಯ ಶಿಕ್ಷಕ_ ಕಾರ್ಯವಾಹ ಅಥವಾ ಇನ್ನಿತರದ ಸಂಘದ ಜವಾಬ್ದಾರಿ ಕಾರ್ಯಕರ್ತರು ಯಾರು ಎಂದು ತಿಳಿದುಕೊಂಡು, ಅವರನ್ನು ಭೇಟಿ ಮಾಡಿ, ನಿಮ್ಮ ಪರಿಚಯ ಮಾಡಿಕೊಂಡು ಶತಾಬ್ದಿ ವರ್ಷದಲ್ಲಿ ನಮ್ಮ ಸಹಭಾಗಿತ್ವದ ಬಗ್ಗೆ ತಿಳಿಸಬೇಕು. ಮೊದಲು ಗಣವೇಶ ಸಿಗುವ ಸ್ಥಳ ತಿಳಿದು ನಾವೆಲ್ಲರೂ ಸಂಘದ ಗಣವೇಶವನ್ನು ಖರೀದಿಸಬೇಕು. ಈಗಾಗಲೇ ಗಣವೇಶ ಇದ್ದಲ್ಲಿ ಒಮ್ಮೆ ಎಲ್ಲವೂ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಗತ್ಯವಾದವುಗಳನ್ನು ಖರೀದಿಸಿ ಸಿದ್ದಪಡಿಸಿಕೊಳ್ಳಬೇಕು. ನಮ್ಮ ಕುಟುಂಬ ಮತ್ತು ಸ್ನೇಹಿತರ ವರ್ಗದಲ್ಲಿರುವ ಎಲ್ಲರಿಗೂ ಗಣವೇಶ ಖರೀದಿಸುವಂತೆ ತಿಳಿಸಬೇಕು. ಈಗಾಗಲೇ ಸಂಘವು ಅನೇಕ ಕಡೆಗಳಲ್ಲಿ ಗಣವೇಶ ಸಿಗುವ ಬಂಡಾರಗಳನ್ನು (Shop) ಸ್ಥಾಪಿಸಿದೆ. ಶತಾಬ್ದಿ ವಿಜಯದಶಮಿ ಉತ್ಸವ ಅಕ್ಟೋಬರ್ 2 ರಂದು ನಡೆಯಲಿದೆ. ನಾವೆಲ್ಲರೂ ಕೂಡ ಕಡ್ಡಾಯವಾಗಿ ನಮ್ಮ ಸಮೀಪದದಲ್ಲಿ ನಡೆಯುವ ವಿಜಯದಶಮಿ ಉತ್ಸವ ಸ್ಥಳ, ಸಮಯ ತಿಳಿದುಕೊಂಡು ಭಾಗವಹಿಸಬೇಕು. ನಮ್ಮ ಸ್ನೇಹಿತರು ಮತ್ತು ನಮ್ಮ ಕುಟುಂಬದ ಎಲ್ಲಾ ಪುರುಷರು ಮತ್ತು ಮಹಿಳೆಯರು ಕೂಡ ಈ ಶತಾಬ್ದಿ ವರ್ಷದ ವಿಜಯದಶಮಿ ಉತ್ಸವದಲ್ಲಿ ಭಾಗವಹಿಸುವಂತೆ ತಿಳಿಸಬೇಕು. ಶತಾಬ್ದಿ ವಿಜಯದಶಮಿಯ ಹಿನ್ನೆಲೆಯಲ್ಲಿ 'ಪಥಸಂಚಲನ' (Route March ) ನಡೆಯಲಿದೆ. ಸಾಮಾನ್ಯವಾಗಿ ವಿಜಯದಶಮಿ ಉತ್ಸವ ಆದ 6-7 ದಿನಗಳಲ್ಲಿ ಆಯಾ ಭಾಗದಲ್ಲಿ ಪಥಸಂಚಲನ ಅಯೋಜಿಸಿರುತ್ತಾರೆ. ಭಾರತೀಯ ಜನತಾ ಪಾರ್ಟಿ ಜವಾಬ್ದಾರಿ ಇರುವ ನಾವೆಲ್ಲರೂ ಕೂಡ ಈ ಪಥ ಸಂಚಲನದಲ್ಲಿ ಭಾಗವಹಿಸಬೇಕು. ಹಾಗೂ ನಮ್ಮ ಸ್ನೇಹಿತರನ್ನು, ನಮ್ಮ ಕುಟುಂಬ ವರ್ಗದಲ್ಲಿರುವ ಎಲ್ಲಾ ಬಾಲಕ, ತರುಣ ಹಾಗೂ ಎಲ್ಲ ಹಿರಿಯ ಸ್ವಯಂಸೇವಕರನ್ನು ಈ ಪಥಸಂಚನದಲ್ಲಿ ಭಾಗವಹಿಸುವಂತೆ ತಿಳಿಸಬೇಕು. ಸ್ನೇಹಿತರೇ, ತಮಗೆಲ್ಲ ತಿಳಿದಿರುವ ಹಾಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನಮ್ಮ ಮಾತೃ ಸಂಸ್ಥೆಯಾಗಿದೆ. ಇದರ ಶತಾಬ್ದಿಯಾದ ಈ ವರ್ಷದಲ್ಲಿ ನಾವೆಲ್ಲರೂ ಕೂಡ ಸಾಕಷ್ಟು ಸಮಯವನ್ನು ಇದಕ್ಕಾಗಿ ಮುಡಿಪಾಗಿಡೋಣ, ಶತಾಬ್ದಿ ವರ್ಷದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಯತ್ನಿಸೋಣ. ಶತಾಬ್ದಿ ವರ್ಷ ಯಶಸ್ವಿಯಾಗಿ ಪೂರೈಸಲು ನಮ್ಮ ಶ್ರಮ, ಸಮಯ ನೀಡಿ ಯಶಸ್ವಿಗೊಳಿಸೋಣ.
rss - ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಭಾರತ ಸರಕೌರದ ವಿಶೇಷ ಗೌರವ RSS ನೂರು ವರುಷ ಪೂರೈಸಿದ ಹಿನೈಲೆಯಲ್ಲಿ ಮೋದೀಜಿ ಸರಕಾರ 100 ರೂ ವಿಶೇಷ ನಾಣ್ಯ ಬಡುಗಣೆ ಮಾಟಿದ್ದು ಅದರಲ್ಲಿ ಭಾರತಾಂಬೆ ವುತ್ತು ಸ್ವಯಂಸೇವಕರ ಚಿತ ಮುತಿಸಲಾೋಿದೆ POST CARD POST श्वर्वसैदक  100 CARD {925' உ25 కీి 82 % ' ASKUIIV Rac' ೯೫೫೫೫ স্ততরৈ ঠতূী ` SUAVAMSENN ಹೆಮ್ಮೆ ಸ್ವಯಂಸೇವಕ ಸಂಘ ಭಾರತದ ಷ್ಟೀಯ 60 @PostcardKannada] Postcard_kannada Postcard Postcard Kannadal kannada ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಭಾರತ ಸರಕೌರದ ವಿಶೇಷ ಗೌರವ RSS ನೂರು ವರುಷ ಪೂರೈಸಿದ ಹಿನೈಲೆಯಲ್ಲಿ ಮೋದೀಜಿ ಸರಕಾರ 100 ರೂ ವಿಶೇಷ ನಾಣ್ಯ ಬಡುಗಣೆ ಮಾಟಿದ್ದು ಅದರಲ್ಲಿ ಭಾರತಾಂಬೆ ವುತ್ತು ಸ್ವಯಂಸೇವಕರ ಚಿತ ಮುತಿಸಲಾೋಿದೆ POST CARD POST श्वर्वसैदक  100 CARD {925' உ25 కీి 82 % ' ASKUIIV Rac' ೯೫೫೫೫ স্ততরৈ ঠতূী ` SUAVAMSENN ಹೆಮ್ಮೆ ಸ್ವಯಂಸೇವಕ ಸಂಘ ಭಾರತದ ಷ್ಟೀಯ 60 @PostcardKannada] Postcard_kannada Postcard Postcard Kannadal kannada - ShareChat
#✍🏻ದೇಶಭಕ್ತಿ ಶಾಯರಿ #ಭಾರತ #rss ಆತ್ಮೀಯ ಕಾರ್ಯಕರ್ತ ಬಂಧುಗಳೇ , ತಮಗೆಲ್ಲ ತಿಳಿದಿರುವ ಹಾಗೆ ಈ ವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಇದರ ಶತಾಬ್ದಿ ವರ್ಷ (100 ವರ್ಷ). ಸಂಘದ ಶತಾಬ್ದಿ ವರ್ಷದಲ್ಲಿ ಅನೇಕ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಿಂದೂ ಸಮಾಜದ ನಡುವೆ ಹಾಗೂ ಸಂಘ ವಿಸ್ತಾರದ ಬಗ್ಗೆ ಹಲವಾರು ಯೋಜನೆಗಳನ್ನು ಕಳೆದ ಎರಡು ವರ್ಷಗಳಿಂದ ಸಂಘದ ಪ್ರಮುಖರು ಚಿಂತಿಸಿ, ನೂರಾರು ಕಾರ್ಯಕ್ರಮಗಳನ್ನು ಈ ಶತಾಬ್ದಿ ವರ್ಷದಲ್ಲಿ ನಡೆಯಬೇಕು ಎನ್ನುವ ಹಂಬಲದೊಂದಿಗೆ ಶ್ರಮಿಸುತ್ತಿದ್ದಾರೆ . ಇದರಲ್ಲಿ ಬಹಳ ಪ್ರಮುಖವಾಗಿ ಸಮಾಜದಲ್ಲಿ ಆಗಬೇಕಾದ ಸಾಮಾಜಿಕ ಪರಿವರ್ತನೆ, ವಿಶೇಷವಾಗಿ ವ್ಯಕ್ತಿ, ಕುಟುಂಬ ಮತ್ತು ಸಮಾಜದಲ್ಲಿ ಆಗಬೇಕಾಗಿರುವ ಪರಿವರ್ತನೆಯ ಬಗ್ಗೆ ಸಂಘ ಯೋಚಿಸಿದೆ. ಅವುಗಳನ್ನು *ಪಂಚ ಪರಿವರ್ತನೆ* ಎಂಬುವ ನೆಲೆಯಲ್ಲಿ ಯೋಚಿಸಲಾಗಿದೆ. ಅವುಗಳೆಂದರೆ 1. ಸಾಮಾಜಿಕ ಸದ್ಭಾವ 2. ಕುಟುಂಬ ಪ್ರಬೋಧನ್ 3. ಸ್ವದೇಶಿ 4.ಪರಿಸರ ಸಂರಕ್ಷಣೆ 5. ನಾಗರಿಕ ಕರ್ತವ್ಯ ಹೀಗೆ ಐದು ಭಾಗಗಳಲ್ಲಿ ನಾವು ಕಾರ್ಯವನ್ನು ಮಾಡಬೇಕಾಗಿದೆ. ಹಾಗೆಯೇ ಸಂಘದ ವಿಸ್ತಾರದ ಬಗ್ಗೆಯೂ ಕೂಡ ವಿಶೇಷ ಪ್ರಯತ್ನಗಳು ನಾವು ನಡೆಸಬೇಕಾಗುತ್ತದೆ. ಈಗ ತುರ್ತಾಗಿ ನಾವು ಮಾಡಬೇಕಾದ ಕಾರ್ಯಗಳ ಬಗ್ಗೆ ತಮಗೆ ತಿಳಿಸಲು ಬಯಸುತ್ತೇನೆ. ನಮ್ಮ ನಿವಾಸ/ ಗ್ರಾಮದ ಸಮೀಪ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ /ಮಿಲನ್ ಇದರ ಮುಖ್ಯ ಶಿಕ್ಷಕ_ ಕಾರ್ಯವಾಹ ಅಥವಾ ಇನ್ನಿತರದ ಸಂಘದ ಜವಾಬ್ದಾರಿ ಕಾರ್ಯಕರ್ತರು ಯಾರು ಎಂದು ತಿಳಿದುಕೊಂಡು, ಅವರನ್ನು ಭೇಟಿ ಮಾಡಿ, ನಿಮ್ಮ ಪರಿಚಯ ಮಾಡಿಕೊಂಡು ಶತಾಬ್ದಿ ವರ್ಷದಲ್ಲಿ ನಮ್ಮ ಸಹಭಾಗಿತ್ವದ ಬಗ್ಗೆ ತಿಳಿಸಬೇಕು. ಮೊದಲು ಗಣವೇಶ ಸಿಗುವ ಸ್ಥಳ ತಿಳಿದು ನಾವೆಲ್ಲರೂ ಸಂಘದ ಗಣವೇಶವನ್ನು ಖರೀದಿಸಬೇಕು. ಈಗಾಗಲೇ ಗಣವೇಶ ಇದ್ದಲ್ಲಿ ಒಮ್ಮೆ ಎಲ್ಲವೂ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಗತ್ಯವಾದವುಗಳನ್ನು ಖರೀದಿಸಿ ಸಿದ್ದಪಡಿಸಿಕೊಳ್ಳಬೇಕು. ನಮ್ಮ ಕುಟುಂಬ ಮತ್ತು ಸ್ನೇಹಿತರ ವರ್ಗದಲ್ಲಿರುವ ಎಲ್ಲರಿಗೂ ಗಣವೇಶ ಖರೀದಿಸುವಂತೆ ತಿಳಿಸಬೇಕು. ಈಗಾಗಲೇ ಸಂಘವು ಅನೇಕ ಕಡೆಗಳಲ್ಲಿ ಗಣವೇಶ ಸಿಗುವ ಬಂಡಾರಗಳನ್ನು (Shop) ಸ್ಥಾಪಿಸಿದೆ. ಶತಾಬ್ದಿ ವಿಜಯದಶಮಿ ಉತ್ಸವ ಅಕ್ಟೋಬರ್ 2 ರಂದು ನಡೆಯಲಿದೆ. ನಾವೆಲ್ಲರೂ ಕೂಡ ಕಡ್ಡಾಯವಾಗಿ ನಮ್ಮ ಸಮೀಪದದಲ್ಲಿ ನಡೆಯುವ ವಿಜಯದಶಮಿ ಉತ್ಸವ ಸ್ಥಳ, ಸಮಯ ತಿಳಿದುಕೊಂಡು ಭಾಗವಹಿಸಬೇಕು. ನಮ್ಮ ಸ್ನೇಹಿತರು ಮತ್ತು ನಮ್ಮ ಕುಟುಂಬದ ಎಲ್ಲಾ ಪುರುಷರು ಮತ್ತು ಮಹಿಳೆಯರು ಕೂಡ ಈ ಶತಾಬ್ದಿ ವರ್ಷದ ವಿಜಯದಶಮಿ ಉತ್ಸವದಲ್ಲಿ ಭಾಗವಹಿಸುವಂತೆ ತಿಳಿಸಬೇಕು. ಶತಾಬ್ದಿ ವಿಜಯದಶಮಿಯ ಹಿನ್ನೆಲೆಯಲ್ಲಿ 'ಪಥಸಂಚಲನ' (Route March ) ನಡೆಯಲಿದೆ. ಸಾಮಾನ್ಯವಾಗಿ ವಿಜಯದಶಮಿ ಉತ್ಸವ ಆದ 6-7 ದಿನಗಳಲ್ಲಿ ಆಯಾ ಭಾಗದಲ್ಲಿ ಪಥಸಂಚಲನ ಅಯೋಜಿಸಿರುತ್ತಾರೆ. ಭಾರತೀಯ ಜನತಾ ಪಾರ್ಟಿ ಜವಾಬ್ದಾರಿ ಇರುವ ನಾವೆಲ್ಲರೂ ಕೂಡ ಈ ಪಥ ಸಂಚಲನದಲ್ಲಿ ಭಾಗವಹಿಸಬೇಕು. ಹಾಗೂ ನಮ್ಮ ಸ್ನೇಹಿತರನ್ನು, ನಮ್ಮ ಕುಟುಂಬ ವರ್ಗದಲ್ಲಿರುವ ಎಲ್ಲಾ ಬಾಲಕ, ತರುಣ ಹಾಗೂ ಎಲ್ಲ ಹಿರಿಯ ಸ್ವಯಂಸೇವಕರನ್ನು ಈ ಪಥಸಂಚನದಲ್ಲಿ ಭಾಗವಹಿಸುವಂತೆ ತಿಳಿಸಬೇಕು. ಸ್ನೇಹಿತರೇ, ತಮಗೆಲ್ಲ ತಿಳಿದಿರುವ ಹಾಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನಮ್ಮ ಮಾತೃ ಸಂಸ್ಥೆಯಾಗಿದೆ. ಇದರ ಶತಾಬ್ದಿಯಾದ ಈ ವರ್ಷದಲ್ಲಿ ನಾವೆಲ್ಲರೂ ಕೂಡ ಸಾಕಷ್ಟು ಸಮಯವನ್ನು ಇದಕ್ಕಾಗಿ ಮುಡಿಪಾಗಿಡೋಣ, ಶತಾಬ್ದಿ ವರ್ಷದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಯತ್ನಿಸೋಣ. ಶತಾಬ್ದಿ ವರ್ಷ ಯಶಸ್ವಿಯಾಗಿ ಪೂರೈಸಲು ನಮ್ಮ ಶ್ರಮ, ಸಮಯ ನೀಡಿ ಯಶಸ್ವಿಗೊಳಿಸೋಣ.
#ಮೈಸೂರು #ದಸರಾ ಜಂಬೂಸವಾರಿಗೆ ಮೈಸೂರು ರೆಡಿ: 6ನೇ ಬಾರಿ ಅಂಬಾರಿ ಹೊರುತ್ತಿರುವ ಕ್ಯಾಪ್ಟನ್‌ 'ಅಭಿಮನ್ಯು' #MysuruDasara #JambooSavari #GoldenHowdah #ElephantAbhimanyu #MysuruTradition #DasaraFestival
ಮೈಸೂರು - . vijaykarnataka com 8 WVV . wwwvijaykarnatakacon 6ని బారి అంబారి ಅಭಿಮನ್ಯು ಹೊರುತ್ತಿರುವ ಕ್ಯಾಷ್ಟನ್ ಸೂರು ಜಂಬೂಸವಾರಿ ಕಣ್ತುಂಬಿಕೊಳ್ಳಲು ల ಮಂದಿ ಕಾತರ ಕ್ಷಾಂತರ 6ನೇ ಬಾರಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ 'ಅಭಿಮನ್ಸು' ಅರಮನೆಯ ಆವರಣದಲ್ಲಿ 48 ಸಾವಿರ ಮಂದಿ ವ್ಯವಸ್ಥೆ ಕೂರಲು ಆಸನ 30,614 ಸಿಸಿಟಿವಿ, 6184 ಪೊಲೀಸ್ರಿಂದ ಮೆರವಣಿಗೆ ಪ್ರದೇಶದಲ್ಲಿ ಭದ್ರತೆ . vijaykarnataka com 8 WVV . wwwvijaykarnatakacon 6ని బారి అంబారి ಅಭಿಮನ್ಯು ಹೊರುತ್ತಿರುವ ಕ್ಯಾಷ್ಟನ್ ಸೂರು ಜಂಬೂಸವಾರಿ ಕಣ್ತುಂಬಿಕೊಳ್ಳಲು ల ಮಂದಿ ಕಾತರ ಕ್ಷಾಂತರ 6ನೇ ಬಾರಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ 'ಅಭಿಮನ್ಸು' ಅರಮನೆಯ ಆವರಣದಲ್ಲಿ 48 ಸಾವಿರ ಮಂದಿ ವ್ಯವಸ್ಥೆ ಕೂರಲು ಆಸನ 30,614 ಸಿಸಿಟಿವಿ, 6184 ಪೊಲೀಸ್ರಿಂದ ಮೆರವಣಿಗೆ ಪ್ರದೇಶದಲ್ಲಿ ಭದ್ರತೆ - ShareChat
#ಭಗತ್ ಸಿಂಗ್ #ಭಾರತ
ಭಗತ್ ಸಿಂಗ್ - ಭಾರತದ ಅನರ್ಫ್ಯ ಕ್ರಾಂತಿ ರತ್ನ , ಸ್ವಾತಂತ್ರ್ಯ ಸೇನಾನಿ " ಭಗತ್ ಸಿಂಗ್ ಜನ್ಮದಿನದಂದು  030 ಶತ ಶತ ನಮನಗಳು 00@ BJPUKarnataka | Karataka bjporg]| @BJPKARLive ಭಾರತದ ಅನರ್ಫ್ಯ ಕ್ರಾಂತಿ ರತ್ನ , ಸ್ವಾತಂತ್ರ್ಯ ಸೇನಾನಿ " ಭಗತ್ ಸಿಂಗ್ ಜನ್ಮದಿನದಂದು  030 ಶತ ಶತ ನಮನಗಳು 00@ BJPUKarnataka | Karataka bjporg]| @BJPKARLive - ShareChat
#ಭಾರತ #ಸಲಾಂ ಸೈನಿಕ ನಮ್ಮ ಸೇನೆ ನಮ್ಮ ಹೆಮ್ಮೆ ನಮ್ಮ ವೀರ ಯೋಧರು ಭಾರತ ಮಾತೆಯ ಗೌರವ ಮತ್ತು ಸಮ್ಮಾನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತಮ್ಮ ಕರ್ತವ್ಯನಿಷ್ಠೆಯ ಲಕ್ಷ್ಯದತ್ತ ದೃಷ್ಟಿ ನೆಟ್ಟು ಮುನ್ನಡೆದು ಜಯಶೀಲರಾದರು. ಭಾರತ ಮಾತೆಯ ಗೌರವ ಇಮ್ಮಡಿಗೊಳಿಸಿದರು. ದಿಟ್ಟತನದ ಸರ್ಜಿಕಲ್ ಸ್ಟ್ರೈಕ್ ಮೂಲಕ ಇಡೀ ಜಗತ್ತಿಗೇ ನಮ್ಮ ವೀರ ಯೋಧರು ಪರಾಕ್ರಮ ತೋರಿಸಿದ ದಿನವಿಂದು. #SurgicalStrike
ಭಾರತ - ಸರ್ಜಿಕಲ್ ಸ್ತೆ 86 சச ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ಜಗತ್ತಿಗೇ ಪರಾಕ್ರಮ ತೋರಿಸಿದ ದಿನವಿಂದು @Karataka bjp org 000 BJPAKaralaka] OBJPKARLive | ಸರ್ಜಿಕಲ್ ಸ್ತೆ 86 சச ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ಜಗತ್ತಿಗೇ ಪರಾಕ್ರಮ ತೋರಿಸಿದ ದಿನವಿಂದು @Karataka bjp org 000 BJPAKaralaka] OBJPKARLive | - ShareChat
#🎂ನರೇಂದ್ರ ಮೋದಿ ಹುಟ್ಟುಹಬ್ಬ❤️‍🔥 #ಭಾರತ Happy Birthday To India's MOST BELOVED Prime Minister Narendra Modi ji ❤️ #HappyBirthdayModiji #narendramodi_primeminister
🎂ನರೇಂದ್ರ ಮೋದಿ ಹುಟ್ಟುಹಬ್ಬ❤️‍🔥 - ShareChat
01:30