#Dr B R Ambedkar Mahaparinirvan #Dr B R Ambedkar Mahaparinirvan Diwas #ಮಹಾ ಪರಿನಿರ್ವಾಣ ದಿನ #ಡಾ ಬಿ ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ #🔴ನಮ್ಮ ಕರ್ನಾಟಕ🟡
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಶತ ಶತ ನಮನಗಳು.
#drbrambedkar #MahaparinirvanDin #MahaparinirvanDiwas #jds #nkmhubballi #hubli #Dr B R Ambedkar Mahaparinirvan #Dr B R Ambedkar Mahaparinirvan Diwas #ಮಹಾ ಪರಿನಿರ್ವಾಣ ದಿನ #ಡಾ ಬಿ ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ
ವಿಶ್ವ ಮಣ್ಣಿನ ದಿನ
ಮಣ್ಣಿಂದಲೆ ಅನ್ನ, ಆಹಾರ. ಮಣ್ಣಿಂದಲೆ ಅಮೃತ ಮಣ್ಣನ್ನು ಸಂರಕ್ಷಿಸಿ.
ಫಲವತ್ತಾದ ಮಣ್ಣಿನಿಂದ ಮಾತ್ರ ಆರೋಗ್ಯಕರ ಆಹಾರ ಉತ್ಪಾದಿಸಲು ಸಾದ್ಯ.
ಮಣ್ಣು ರೈತನ ಸಂಪತ್ತು ಕೆಟ್ಟರೆ ಆಪತ್ತು.
#worldsoilday2025 #WorldSoilDay #jds #hubli #WorldSoilDay2025 #nkmhubballi #ಅರಣ್ಯ🌿 #world soil day #ವಿಶ್ವ🌳 ಮಣ್ಣಿನ ದಿನ🌿 #ವಿಶ್ವ ಮಣ್ಣಿನ ದಿನ #world soil day
ಕನ್ನಡದ ಪ್ರಾತಃಸ್ಮರಣೀಯರಲ್ಲಿ ಒಬ್ಬರು, ಕವಿಗಳು, ಪಂಡಿತರೂ ಆಗಿದ್ದ ಶ್ರೀ ಜಿ.ಪಿ.ರಾಜರತ್ನಂ ಅವರ ಜನ್ಮದಿನದಂದು ಗೌರವಪೂರ್ವಕ ನನ್ನ ನಮನಗಳು.
#ಜಿಪಿರಾಜರತ್ನಂ #gprajratnam #nkmhubballi #jds #hubli #ಶ್ರೀ ಜಿ ಪಿ ರಾಜರತ್ನಂ
ಅಪ್ರತಿಮ ವೀರ, ಚಾಲುಕ್ಯ ಸಾಮ್ರಾಜ್ಯದ ಸಾಮ್ರಾಟ, ದಕ್ಷಿಣ ಪಥೇಶ್ವರ, ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯಂದು ಶತ ಶತ ನಮನಗಳು.
#immudipulkeshimaharaj #dakshinpatheshwar #chalukya #chalukyas #nkmhubballi #jds #hubli #🔴ನಮ್ಮ ಕರ್ನಾಟಕ🟡 #chalukya #chalukya
ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು , ಮಹೇಶ್ವರರ ಅವತಾರವಾದ
ಶ್ರೀ ಗುರು ದತ್ತಾತ್ರೇಯರ ಜಯಂತಿಯ ಶುಭಾಶಯಗಳು.
ಆದೌ ಬ್ರಹ್ಮ ಮಧ್ಯ ವಿಷ್ಣುರಂತೇ ದೇವಃ ಸದಾಶಿವಃ
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ||
ಬ್ರಹ್ಮಜ್ಞಾನಮಯೀ ಮುದ್ರ ವಸ್ತ್ರೇ ಚಾಕಾಶಭೂತಲೇ|
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಸ್ತುತೇ||
#dathajayanti #dattajayanti #DattatreyaJayanti #nkmhubballi #jds #hubli #Sri Guru Dathathrey Jayanti #Dathathrey Jayanti #🙏ಶ್ರೀ ದತ್ತಾತ್ರೇಯ ಜಯಂತಿಯ ಶುಭಾಶಯಗಳು #ಶ್ರೀ ಗುರು ದತ್ತಾತ್ರೇಯ ಜಯಂತಿಯ ಶುಭಾಶಯಗಳು #ಶ್ರೀ ಗುರು ರಾಘವೇಂದ್ರ ಸ್ವಾಮಿ ಜಯಂತಿಯ ಶುಭಾಶಯಗಳು 🏵🌸
ಭಾರತದ ನೌಕಾದಳ ವೀರರ , ಶೌರ್ಯ, ದೈರ್ಯ, ಸಮರ್ಪಣೆ ಮತ್ತು ಉತ್ಸಾಹಕ್ಕೆ ನನ್ನ ಗೌರವಪೂರ್ಣ ನಮನಗಳು.
ಭಾರತೀಯ ನೌಕಾಪಡೆ ದಿನಾಚರಣೆಯ ಶುಭಾಶಯಗಳು.
#IndianNavyDay #indiannavy #nkmhubballi #jds #hubli #🇮🇳 ಭಾರತೀಯ ನೌಕಾಪಡೆಯ ದಿನ 🇮🇳 #ಭಾರತೀಯ ನೌಕಾಪಡೆ ದಿನ #Indian Navy: ಕಡಲ್ಗಳ್ಳರಿಂದ 19 ಪಾಕ್ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ..! #indian navy
ಸ್ವಾತಂತ್ರ್ಯ ಹೋರಾಟಗಾರರು, ಭಾರತ ದೇಶದ ಮೊದಲ ರಾಷ್ಟ್ರಪತಿ ಭಾರತ ರತ್ನ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜಯಂತಿಯಂದು ಗೌರವಪೂರ್ಣ ನಮನಗಳು.
#drbaburajendrprasad #DrRajendraPrasad #nkmhubballi #jds #hubli #dr rajendra prasad b'day!! #ಡಾ: ಬಾಬು ರಾಜೇಂದ್ರ ಪ್ರಸಾದ್ ಜಯಂತಿ ಶುಭಾಶಯಗಳು #Dr Rajendra Prasad On His Death Anniversary #ಡಾ. ರಾಜೇಂದ್ರ ಪ್ರಸಾದ್ ಜನ್ಮ ದಿನ #ಡಾ. ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನ
ಜೈ ಆಂಜನೇಯ 🙏🏻🚩
#hanumajayathi #karnataka #jds #hanuman #nkmhubballi #hanum jayanti
ಭಾರತ ಕಂಡ ಶ್ರೇಷ್ಠ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ಅವರ ಜಯಂತಿಯಂದು ಭಾವಪೂರ್ಣ ಪ್ರಣಾಮಗಳು.
#JagdishChandraBose #jagadishchandrbose #nkmhubballi #hublidharwadcentral73 #hublidharwad #dharwad #jds #Jagadish Chandra Bose #ಜಗದೀಶ್ ಚಂದ್ರ ಬೋಸ್ #ಸರ್ ಜಗದೀಶ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆಯ 📻 #ಜಗದೀಶ್ ಚಂದ್ರ ಬೋಸ್ ಜನ್ಮ ದಿನ #🙏ಜಗದೀಶ್ ಚಂದ್ರ ಬೋಸ್ ಜನ್ಮ ದಿನಾಚರಣೆ💐📚













