#👧🏻ಮಕ್ಕಳ ದಿನಾಚರಣೆಯ ಶುಭಾಷಯಗಳು🎉 ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ ೧೪ ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ, ಮಕ್ಕಳಲ್ಲಿ ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಾರೆ, ಅವರು ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದರು. ಇಂದು, ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. #👦🏻ಮಕ್ಕಳ ದಿನಾಚರಣೆಯ ಸ್ಟೇಟಸ್🥰 #📸ಬಾಲ್ಯದ ನೆನಪುಗಳು✨
#👧🏻ಮಕ್ಕಳ ದಿನಾಚರಣೆಯ ಶುಭಾಷಯಗಳು🎉ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ ೧೪ ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ, ಮಕ್ಕಳಲ್ಲಿ ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಾರೆ, ಅವರು ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದರು. ಇಂದು, ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.[೧ #📸ಬಾಲ್ಯದ ನೆನಪುಗಳು✨ #👦🏻ಮಕ್ಕಳ ದಿನಾಚರಣೆಯ ಸ್ಟೇಟಸ್🥰 #🌺ಜವಾಹರಲಾಲ್ ನೆಹರು ಜಯಂತಿ 2025🎖️
#👧🏻ಮಕ್ಕಳ ದಿನಾಚರಣೆಯ ಶುಭಾಷಯಗಳು🎉 ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ ೧೪ ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ, ಮಕ್ಕಳಲ್ಲಿ ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಾರೆ, ಅವರು ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದರು. ಇಂದು, ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.[೧ #🌺ಜವಾಹರಲಾಲ್ ನೆಹರು ಜಯಂತಿ 2025🎖️ #👦🏻ಮಕ್ಕಳ ದಿನಾಚರಣೆಯ ಸ್ಟೇಟಸ್🥰 #📸ಬಾಲ್ಯದ ನೆನಪುಗಳು✨
#👧🏻ಮಕ್ಕಳ ದಿನಾಚರಣೆಯ ಶುಭಾಷಯಗಳು🎉 ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ ೧೪ ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ, ಮಕ್ಕಳಲ್ಲಿ ಚಾಚಾ ನೆಹರೂ ಎಂದು ಪ್ರೀತಿಯಿಂದ ಕರೆಯುತ್ತಾರೆ, ಅವರು ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದರು. ಇಂದು, ಭಾರತದಾದ್ಯಂತ ಮಕ್ಕಳಿಗಾಗಿ ಅನೇಕ ಶೈಕ್ಷಣಿಕ ಮತ್ತು ಪ್ರೇರಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. #👦🏻ಮಕ್ಕಳ ದಿನಾಚರಣೆಯ ಸ್ಟೇಟಸ್🥰 #🌺ಜವಾಹರಲಾಲ್ ನೆಹರು ಜಯಂತಿ 2025🎖️
#👦🏻ಮಕ್ಕಳ ದಿನಾಚರಣೆಯ ಸ್ಟೇಟಸ್🥰 #👧🏻ಮಕ್ಕಳ ದಿನಾಚರಣೆಯ ಶುಭಾಷಯಗಳು🎉 #🌺ಜವಾಹರಲಾಲ್ ನೆಹರು ಜಯಂತಿ 2025🎖️ #🥰ಮಕ್ಕಳ ಮುದ್ದಾದ ಫೋಟೋಗ್ರಫಿ💞 #📸ಬಾಲ್ಯದ ನೆನಪುಗಳು✨
#💔ಖ್ಯಾತ ಹಿರಿಯ ನಟ ಇನ್ನಿಲ್ಲ😭 #🍿ಸ್ಯಾಂಡಲ್ ವುಡ್ #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್
#🚨 ಕಿಚ್ಚ ಸುದೀಪ್ ಮೇಲೆ ಗಂಭೀರ ಆರೋಪ ಮಾಡಿದ ಧ್ರುವಂತ್!🚨 ಧ್ರುವಂತ್ ಕಿಚ್ಚ ಸುದೀಪ್ ಅವರ ಮೇಲೆ ಆರೋಪಗಳನ್ನು ಮಾಡಿರುವ ಅನ್‌ಸೀನ್ ವಿಡಿಯೋ ಕ್ಲಿಪ್ ಒಂದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟಾರ್ಗೆಟ್ ಮಾಡಿ ಕಿಚ್ಚ ಸುದೀಪ್ ಅವರು ಸ್ಪೇಸ್ ಕೊಡಲ್ಲ ಎಂದು ಧ್ರುವಂತ್ ಅಭಿಷೇಕ್ ಬಳಿ ಹೇಳಿಕೊಂಡಿದ್ದ ದೃಶ್ಯ ಈ ವಿಡಿಯೋದಲ್ಲಿದೆ..ಇಷ್ಟು ದಿನ ತೆಪ್ಪಗಿದ್ದ ಧ್ರುವಂತ್ ಇದೀಗ ರೊಚ್ಚಿಗಿದ್ದಾರೆ. ದಿನವೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿ ವೀಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಇದೀಗ ಕಿಚ್ಚ ಸ್ಪೇಸ್ ಕೊಡಲ್ಲ ಅಂತ ಆರೋಪಿಸಿದ್ದಾರೆ.ರಕ್ಷಿತಾ ವಿಚಾರ ಬಂದಾಗ ಮಾತ್ರ ಸುದೀಪ್ ಸರ್, ಓಪನ್ ಆಗಿ ನಿಮಗೆ ಏನ್ ಅನಿಸುತ್ತೆ ಹೇಳಿ ಅಂತ ಅವರಿಗೆ ಸ್ಪೇಸ್ ಕೊಡ್ತಾರೆ.. ಅದೇ ರೀತಿ ನನಗೆ ಯಾವಾಗ ಅವರು ಮಾತಾಡೋಕೆ ಟೈಮ್ ಕೊಡ್ತಾರೋ ಅವಾಗ್ಲೇ ನಾನು ಮಾತಾಡ್ತೀನಿ.. ಆದ್ರೆ ನಮಗೆ ಅವರು ಸ್ಪೇಸ್ ಕೊಡಲ್ಲ.. ಎಲ್ಲಿ ಮಾತಾಡ್ಬಿಡ್ತೀನಿ ಅಂತ ಹೀಗೆ ಮಾಡ್ತಾರೆ ಎಂದು ಧೃವಂತ್ ಆರೋಪ ಮಾಡಿದರು.ಅಲ್ಲದೆ, ಕಳೆದ ಸಂಚಿಕೆಯಲ್ಲಿ ನೆಕ್ಸ್ಟ್ ನೀವೆ ಮನೆಯಿಂದ ಹೊರ ಹೋಗೋದು ಅಂತ ಗಿಲ್ಲಿ ಧ್ರುವಂತ್‌ಗೆ ಹೇಳಿದ್ದ ಮಾತು ಸತ್ಯವಾಗುತ್ತಾ ಅಂತ ಕಾಯ್ದು ನೋಡಬೇಕಿದೆ.. ಒಂದು ವೇಳೆ ಈ ವಿಚಾರ ಕಿಚ್ಚನ ಗಮನಕ್ಕೆ ಬಂದ್ರೆ ವೀಕೆಂಡ್‌ನಲ್ಲಿ ಯಾವ ರೀತಿ ಕ್ಲಾಸ್ ತಗೋತಾರೆ ಅನ್ನೋದೆ ಕುತೂಹಲಕಾರಿ.. #🤴ಕಿಚ್ಚ ಸುದೀಪ್😍 #🆕ಲೇಟೆಸ್ಟ್ ಅಪ್ಡೇಟ್ಸ್ 📰 #🍿ಸ್ಯಾಂಡಲ್ ವುಡ್ #📰ಇಂದಿನ ಅಪ್ಡೇಟ್ಸ್ 📲
#🚨 ಕಿಚ್ಚ ಸುದೀಪ್ ಮೇಲೆ ಗಂಭೀರ ಆರೋಪ ಮಾಡಿದ ಧ್ರುವಂತ್!🚨 ಧ್ರುವಂತ್ ಕಿಚ್ಚ ಸುದೀಪ್ ಅವರ ಮೇಲೆ ಆರೋಪಗಳನ್ನು ಮಾಡಿರುವ ಅನ್‌ಸೀನ್ ವಿಡಿಯೋ ಕ್ಲಿಪ್ ಒಂದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟಾರ್ಗೆಟ್ ಮಾಡಿ ಕಿಚ್ಚ ಸುದೀಪ್ ಅವರು ಸ್ಪೇಸ್ ಕೊಡಲ್ಲ ಎಂದು ಧ್ರುವಂತ್ ಅಭಿಷೇಕ್ ಬಳಿ ಹೇಳಿಕೊಂಡಿದ್ದ ದೃಶ್ಯ ಈ ವಿಡಿಯೋದಲ್ಲಿದೆ..ಇಷ್ಟು ದಿನ ತೆಪ್ಪಗಿದ್ದ ಧ್ರುವಂತ್ ಇದೀಗ ರೊಚ್ಚಿಗಿದ್ದಾರೆ. ದಿನವೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿ ವೀಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಇದೀಗ ಕಿಚ್ಚ ಸ್ಪೇಸ್ ಕೊಡಲ್ಲ ಅಂತ ಆರೋಪಿಸಿದ್ದಾರೆ.ರಕ್ಷಿತಾ ವಿಚಾರ ಬಂದಾಗ ಮಾತ್ರ ಸುದೀಪ್ ಸರ್, ಓಪನ್ ಆಗಿ ನಿಮಗೆ ಏನ್ ಅನಿಸುತ್ತೆ ಹೇಳಿ ಅಂತ ಅವರಿಗೆ ಸ್ಪೇಸ್ ಕೊಡ್ತಾರೆ.. ಅದೇ ರೀತಿ ನನಗೆ ಯಾವಾಗ ಅವರು ಮಾತಾಡೋಕೆ ಟೈಮ್ ಕೊಡ್ತಾರೋ ಅವಾಗ್ಲೇ ನಾನು ಮಾತಾಡ್ತೀನಿ.. ಆದ್ರೆ ನಮಗೆ ಅವರು ಸ್ಪೇಸ್ ಕೊಡಲ್ಲ.. ಎಲ್ಲಿ ಮಾತಾಡ್ಬಿಡ್ತೀನಿ ಅಂತ ಹೀಗೆ ಮಾಡ್ತಾರೆ ಎಂದು ಧೃವಂತ್ ಆರೋಪ ಮಾಡಿದರು.ಅಲ್ಲದೆ, ಕಳೆದ ಸಂಚಿಕೆಯಲ್ಲಿ ನೆಕ್ಸ್ಟ್ ನೀವೆ ಮನೆಯಿಂದ ಹೊರ ಹೋಗೋದು ಅಂತ ಗಿಲ್ಲಿ ಧ್ರುವಂತ್‌ಗೆ ಹೇಳಿದ್ದ ಮಾತು ಸತ್ಯವಾಗುತ್ತಾ ಅಂತ ಕಾಯ್ದು ನೋಡಬೇಕಿದೆ.. ಒಂದು ವೇಳೆ ಈ ವಿಚಾರ ಕಿಚ್ಚನ ಗಮನಕ್ಕೆ ಬಂದ್ರೆ ವೀಕೆಂಡ್‌ನಲ್ಲಿ ಯಾವ ರೀತಿ ಕ್ಲಾಸ್ ತಗೋತಾರೆ ಅನ್ನೋದೆ ಕುತೂಹಲಕಾರಿ.. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #🍿ಸ್ಯಾಂಡಲ್ ವುಡ್ #🤴ಕಿಚ್ಚ ಸುದೀಪ್😍
#😭ಏಕಾಏಕಿ ಕುಸಿದು ಬಿದ್ದ ಖ್ಯಾತ ನಟ: ICUಗೆ ದಾಖಲು!🔴 ನಟ ಗೋವಿಂದ ಅವರು ಮುಂಬೈನ ಕ್ರಿಟಿಕೇರ್ ಏಷ್ಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ನಂತರ ಗೋವಿಂದ ಅವರನ್ನ ಆಸ್ಪತ್ರೆಗೆ ದಾಖಲಿಸಿಲಾಯಿತು. ನಟ ಗೋವಿಂದ ಅವರ ವಕೀಲ ಲಲಿಲತ್ ಬಿಂದಾಲ್ ಅವರು ನಟರಿಗೆ ಅಸ್ವಸ್ಥತೆ ಕಂಡುಬಂದಿತ್ತು ಎಂದು ತಿಳಿಸಿದ್ದಾರೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
#😭ಏಕಾಏಕಿ ಕುಸಿದು ಬಿದ್ದ ಖ್ಯಾತ ನಟ: ICUಗೆ ದಾಖಲು!🔴 ನಟ ಗೋವಿಂದ ಅವರು ಮುಂಬೈನ ಕ್ರಿಟಿಕೇರ್ ಏಷ್ಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ನಂತರ ಗೋವಿಂದ ಅವರನ್ನ ಆಸ್ಪತ್ರೆಗೆ ದಾಖಲಿಸಿಲಾಯಿತು. ನಟ ಗೋವಿಂದ ಅವರ ವಕೀಲ ಲಲಿಲತ್ ಬಿಂದಾಲ್ ಅವರು ನಟರಿಗೆ ಅಸ್ವಸ್ಥತೆ ಕಂಡುಬಂದಿತ್ತು ಎಂದು ತಿಳಿಸಿದ್ದಾರೆ.ಗೋವಿಂದ ಅವರು ನಟ ಧರ್ಮೇಂದ್ರ ಅವರನ್ನ ಭೇಟಿ ಮಾಡಿ ಒಂದೇ ದಿನದ ನಂತರ ಈ ಘಟನೆ ಸಂಭವಿಸಿದೆ. ಧರ್ಮೇಂದ್ರ ಅವರು ಚೇತರಿಕೆ ಹಂತದಲ್ಲಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಅವರಿಗೆ ಗೊಂದಲವಾಗುತ್ತಿತ್ತು. ಎಲ್ಲಾ ಪರೀಕ್ಷೆಗಳನ್ನ ಮಾಡಲಾಗಿದೆ. ನಾವು ವರದಿಗಳು ಮತ್ತು ನರಶಾಸ್ತ್ರಜ್ಞರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇವೆ. ಅವರು ಈಗ ಸ್ಥಿರವಾಗಿದ್ದಾರೆ" ಎಂದು ಲಲಿತ್ ಬಿಂದಾಲ್, ಗೋವಿಂದ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰






![👧🏻ಮಕ್ಕಳ ದಿನಾಚರಣೆಯ ಶುಭಾಷಯಗಳು🎉 - November ]4 NATIONAL CHILDRENS DAY ಫ್ಟೀಯ ವುಕ್ಕಳ ವಿನಾಚರಣೆ ದೇಶದ ಮೊದಲ ಪಧಾನಿ ಪಂಟಿತ್ ಜವಾಹರ ಲಾಲ್ ನೆಹರು ಅವರ ಜಯಂತಿಯ ಪರಣಾವುಗಳು ಎಲ್ಲಾ ಚಿಣ್ಣರಿಗೂ' ವುಕ್ಕಳ ವಿನಾಚರಣೆಯ ಶುಭಾಶಯಗಳು November ]4 NATIONAL CHILDRENS DAY ಫ್ಟೀಯ ವುಕ್ಕಳ ವಿನಾಚರಣೆ ದೇಶದ ಮೊದಲ ಪಧಾನಿ ಪಂಟಿತ್ ಜವಾಹರ ಲಾಲ್ ನೆಹರು ಅವರ ಜಯಂತಿಯ ಪರಣಾವುಗಳು ಎಲ್ಲಾ ಚಿಣ್ಣರಿಗೂ' ವುಕ್ಕಳ ವಿನಾಚರಣೆಯ ಶುಭಾಶಯಗಳು - ShareChat 👧🏻ಮಕ್ಕಳ ದಿನಾಚರಣೆಯ ಶುಭಾಷಯಗಳು🎉 - November ]4 NATIONAL CHILDRENS DAY ಫ್ಟೀಯ ವುಕ್ಕಳ ವಿನಾಚರಣೆ ದೇಶದ ಮೊದಲ ಪಧಾನಿ ಪಂಟಿತ್ ಜವಾಹರ ಲಾಲ್ ನೆಹರು ಅವರ ಜಯಂತಿಯ ಪರಣಾವುಗಳು ಎಲ್ಲಾ ಚಿಣ್ಣರಿಗೂ' ವುಕ್ಕಳ ವಿನಾಚರಣೆಯ ಶುಭಾಶಯಗಳು November ]4 NATIONAL CHILDRENS DAY ಫ್ಟೀಯ ವುಕ್ಕಳ ವಿನಾಚರಣೆ ದೇಶದ ಮೊದಲ ಪಧಾನಿ ಪಂಟಿತ್ ಜವಾಹರ ಲಾಲ್ ನೆಹರು ಅವರ ಜಯಂತಿಯ ಪರಣಾವುಗಳು ಎಲ್ಲಾ ಚಿಣ್ಣರಿಗೂ' ವುಕ್ಕಳ ವಿನಾಚರಣೆಯ ಶುಭಾಶಯಗಳು - ShareChat](https://cdn4.sharechat.com/bd5223f_s1w/compressed_gm_40_img_623682_3397c6c6_1763034621448_sc.jpg?tenant=sc&referrer=user-profile-service%2FrequestType50&f=448_sc.jpg)


