ಬುಧವಾರವೇಕೆ ನಾವು ಕಡ್ಡಾಯವಾಗಿ ಗಣಪತಿ ಪೂಜೆ ಮಾಡಬೇಕು.?
ವಾರದ ಪ್ರತಿಯೊಂದು ದಿನವೂ ಒಂದೊಂದು ದೇವರು, ದೇವತೆಗಳನ್ನು ಪೂಜಿಸುವಂತೆ, ಬುಧವಾರದ ದಿನದಂದು ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಬುಧವಾರದ ದಿನದಂದು ನಾವು ಗಣೇಶನನ್ನೇಕೆ ಪೂಜಿಸಬೇಕು.? ಬುಧವಾರದ ಪೂಜೆಯಲ್ಲೇಕೆ ಗಣೇಶ ಮಂತ್ರಗಳನ್ನು ಪಠಿಸಬೇಕು.? ಬುಧವಾರದ ದಿನದಂದು ಮಾಡುವ ಪೂಜೆಯ ನಿಯಮಗಳು, ಮಹತ್ವ ಹಾಗೂ ಇನ್ನಿತರ ವಿಚಾರಗಳು ಹೀಗಿವೆ.