Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಮಥುರಾ ಜಿಲ್ಲೆಯ ವೃಂದಾವನ ಪಟ್ಟಣದಲ್ಲಿರುವ ಶ್ರೀಕೃಷ್ಣನ ಈ ಪ್ರಸಿದ್ಧ ದೇವಾಲಯದ ಸಮಯದಲ್ಲಿ ವ್ಯತ್ಯಾಸವಾಗಿದೆ. ಅದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ… #🔱 ಭಕ್ತಿ ಲೋಕ
ಅವರು ನಂ. 1 ಶ್ರೇಯಾಂಕದ ತಂಡ. ಆದರೆ ಅವರ ಕಾರ್ಯಗಳು ಮಾತ್ರ Third Rated ಎಂದು ನಾಲಿಗೆ ಹರಿಬಿಟ್ಟಿರುವ ಪಾಕ್ ಮಾಜಿ ಕ್ರಿಕೆಟಿಗಬಾಸಿತ್ ಅಲಿ! #Indo Pak Cricket Rivalry
​ಬೆಂಗಳೂರಿನಿಂದ 5 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ನೀವು ಪ್ರಯಾಣ ಮಾಡಿ ತಲುಪಬಹುದಾದ ನೈಸರ್ಗಿಕ ಸ್ಥಳಗಳು ಹೀಗಿವೆ…ಈ ದಸರಾ ರಜೆಗೆ ಕುಟುಂಬ ಅಥವಾ ಸ್ನೇಹಿತರ ಜೊತೆ ಪ್ರವಾಸ ಯೋಜಿಸಿ. #🏕️ಪ್ರವಾಸಿ ತಾಣಗಳು
ಸೋಮವಾರದ ದಿನದಂದು ನೀವು ಶಿವನಿಗೆ ಸಮರ್ಪಿತವಾದ ಹಾಗೂ ಆತನಿಗೆ ಪ್ರಿಯವಾದ ಈ ಸದಾಶಿವಾಷ್ಟಕಂ ಸ್ತೋತ್ರವನ್ನು ಶ್ರದ್ಧೆಯಿಂದ ಪಠಿಸಬಹುದು.  #Sadashivashtakam #🔱 ಭಕ್ತಿ ಲೋಕ
ಏಷ್ಯಾ ಕಪ್ 2025 ಟೂರ್ನಿ ವೇಳೆ ಅಫ್ಘಾನಿಸ್ತಾನವನ್ನು ಈ ಖಂಡದ ನಂಬರ್ 2ನೇ ಅತ್ಯುತ್ತಮ ಕ್ರಿಕೆಟ್ ತಂಡ ಎಂದು ಕರೆದವರು ಯಾರು? ನಾವಂತೂ ಏನೂ ಹೇಳಿಲ್ಲ ಎಂದ ರಶೀದ್ ಖಾನ್. ಹಾಗಿದ್ರೆ ಯಾರು? #Asia Cup 2025
ಹಾಗಿದ್ರೆ ಭಾರತ ತಂಡ ಪಾಕಿಸ್ತಾನದ ಜೊತೆಗೆ ಏಷ್ಯಾ ಕಪ್ ನಲ್ಲಿ ತೆಗೆದುಕೊಂಡ ನಿರ್ಧಾರ ಸರಿಯಲ್ವಾ? ಎಬಿ ಡಿವಿಲಿಯರ್ಸ್ ಹೇಳಿದ ಮಾತೇನು? #Indo Pak Cricket Rivalry
ಓವಲ್ ಟೆಸ್ಟ್ ನಲ್ಲಿ ಭಾರತದ ಗೆಲುವಿನ ರೂವಾಯಿಯಾಗಿದ್ದ ಪ್ರಸಿದ್ಧ ಕೃಷ್ಣಗೆ ವಿಂಡೀಸ್ ವಿರುದ್ಧ ಟೆಸ್ಟ್ ಪಂದ್ಯಕ್ಕಿಲ್ಲಅವಕಾಶ. ದೇವದತ್ ಪಡಿಕ್ಕಲ್ ಸಹ ಪ್ಲೇಯಿಂಗ್ ಇಲೆವೆನ್ ನಲ್ಲಿ ಇಲ್ಲ! ಯಾಕೆ? #India Vs West Indies Test