😢ಅಪಘಾತ : ಖ್ಯಾತ ನಟಿಯ ಸ್ಥಿತಿ ಚಿಂತಾಜನಕ💔
12 Posts • 376K views
#❌ಚಲಿಸುವ ರೈಲಿನಿಂದ ಬಿದ್ದ ಖ್ಯಾತ ನಟಿ `ಆಸ್ಪತ್ರೆಗೆ ದಾಖಲು❌ ಮುಂಬೈ : 'ರಾಗಿಣಿ ಎಂಎಂಎಸ್ ರಿಟರ್ನ್ಸ್' ಮತ್ತು 'ಪ್ಯಾರ್ ಕಾ ಪಂಚನಾಮ' ಚಿತ್ರಗಳಲ್ಲಿ ನಟಿಸಿರುವ ಟಿವಿ ನಟಿ ಕರಿಷ್ಮಾ ಶರ್ಮಾ ಅವರು ಚಲಿಸುತ್ತಿದ್ದ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ಬಗ್ಗೆ ಅವರೇ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.ಮುಂಬೈ ಲೋಕಲ್ ರೈಲಿನಲ್ಲಿ ಚರ್ಚ್ಗೇಟ್ಗೆ ಹೋಗುವಾಗ ಚಲಿಸುವ ರೈಲಿನಿಂದ ಜಿಗಿದು ಗಂಭೀರ ಗಾಯಗೊಂಡಿದ್ದೇನೆ ಎಂದು ಕರಿಷ್ಮಾ ಹೇಳಿದ್ದಾರೆ. #😞 ಮೂಡ್ ಆಫ್ ಸ್ಟೇಟಸ್ #🆕ಲೇಟೆಸ್ಟ್ ಅಪ್ಡೇಟ್ಸ್ 📰 #👩ನಟಿಯರು #📰ಇಂದಿನ ಅಪ್ಡೇಟ್ಸ್ 📲
338 likes
2 comments 601 shares
Kannada
10K views 22 days ago
#🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #😢ಅಪಘಾತ : ಖ್ಯಾತ ನಟಿಯ ಸ್ಥಿತಿ ಚಿಂತಾಜನಕ💔 ಗಣೇಶ ಮೆರವಣಿಗೆ ಮೇಲೆ ಹರಿದಾ ಟ್ರಕ್ ಅದರಲ್ಲಿ 8 ಜನ ಸಾವು ಎದೆ ಜಲ್ ಅನ್ಸುತ್ತೆ ದೃಶ್ಯ ನೋಡಿ..! #Followme ಹಾಸನ್ ತಾಲೂಕಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಯುವಕರು ಸೇರಿಕೊಂಡು ಗಣಪತಿ ಸಾಧನೆ ಮಾಡುವಾಗ ಮೆರವಣಿಗೆ ಅದ್ಭುತವಾಗಿ ನಡೆಯುತ್ತಿತ್ತು ಮೆರವಣಿಗೆ ವೇಳೆ ಏಕಾಏಕಿ ಯಾಗಿ ಟ್ರಕ್ ಹಾದುಹೋಗಿದೆ ಎಂಟು ಜನ ಸಾವನ್ನಪ್ಪಿದ್ದಾರೆ
79 likes
66 shares