Samagra Suddi
2K views • 29 days ago
🏛️ ಕರ್ನಾಟಕದ ಹೆಮ್ಮೆಯ ಕದಂಬರು
ಕರ್ನಾಟಕದ ಪ್ರಾಚೀನ ಇತಿಹಾಸದಲ್ಲಿ ಕದಂಬ ವಂಶಕ್ಕೆ ವಿಶಿಷ್ಟ ಸ್ಥಾನವಿದೆ. ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಕದಂಬರು ಕರ್ನಾಟಕದ ಆಡಳಿತ, ಸಂಸ್ಕೃತಿ, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
📜 ನಮ್ಮ ನಾಡಿನ ಇತಿಹಾಸವನ್ನು ತಿಳಿಯೋಣ…
🎥 ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
#ಕದಂಬರು #ಕದಂಬವಂಶ #ಕರ್ನಾಟಕಇತಿಹಾಸ #ಬನವಾಸಿ #ಕನ್ನಡಇತಿಹಾಸ #KannadaHistory #KarnatakaHistory #HistoryOfKarnataka #SamagraSuddi #ಸಮಗ್ರಸುದ್ದಿ #ಕದಂಬ ಸಾಂಗ್ #ಕದಂಬ Fãñ čļůb...😎 #ಕದಂಬ #1500 ಕದಂಬ ಸಾಮ್ರಾಜ್ಯ
10 shares

