SadhguruKannada
723 Posts • 466K views
Sadhguru Kannada
11K views 1 months ago
ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವು ಸ್ಪಷ್ಟತೆ ಮತ್ತು ಆಂತರಿಕ ಸಂತುಲನೆಯನ್ನು ಹೊಂದಲು ಬೇಕಾದ ಶಕ್ತಿಯುತ ಯೋಗ ಸಾಧನಗಳನ್ನು ನೀಡುತ್ತದೆ. ಈ ವೀಡೀಯೋದಲ್ಲಿ ಕೇಶವ ಅವರು ತಮ್ಮ ಜೀವನದಲ್ಲಿ ಎದುರಾದ ಸವಾಲಿನ ಸಮಯವನ್ನು ಸುಲಲಿತವಾಗಿ ಮತ್ತು ಸ್ಥಿರವಾಗಿ ನಿಭಾಯಿಸಲು ಇನ್ನರ್ ಇಂಜಿನಿಯರಿಂಗ್ ಹೇಗೆ ನೆರವಾಯಿತು ಎಂದು ಹಂಚಿಕೊಳ್ಳುತ್ತಾರೆ. ಇನ್ನರ್ ಇಂಜಿನಿಯರಿಂಗ್ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಭೇಟಿ ನೀಡಿ: Sadhguru.org/ie-blr #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #InnerEngineering
96 likes
88 shares
Sadhguru Kannada
15K views 1 months ago
ನೀವು ಏನನ್ನಾದ್ರೂ ಮಾಡಿ, ಚೆನ್ನಾಗಿ ಮಾಡಿ ‘ಆನಂದ ಅಲೆ’ಯು ಈಗ ನಮ್ಮ ಬೆಂಗಳೂರಿನಲ್ಲಿ! ನಿಮ್ಮ ಮನೆಯಲ್ಲೇ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿ ಮತ್ತು ಬೆಂಗಳೂರು ನಗರದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ, ಶಾಂಭವಿ ಮಹಾಮುದ್ರಾ ಕ್ರಿಯೆಯ ದೀಕ್ಷೆಯನ್ನು ಖುದ್ದಾಗಿ ಪಡೆದುಕೊಳ್ಳಿ. ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಸದ್ಗುರುಗಳೊಂದಿಗಿನ ವಿಶೇಷ ಸತ್ಸಂಗದೊಂದಿಗೆ ನಿಮ್ಮ ಈ ಪಯಣವನ್ನು ಪೂರ್ಣಗೊಳಿಸಿ. ಈಗಲೇ ನೋಂದಾಯಿಸಿ: Sadhguru.org/ie-blr-kan #anandaalai #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ
317 likes
194 shares