#🚨ಖ್ಯಾತ ನಟಿಗೆ ಬಹುದೊಡ್ಡ ಆಘಾತ : ಪಟಾಕಿ ಸಿಡಿದು ತಲೆಬೋಳು🚨 ಸಾಮಾನ್ಯ ಜನರಂತೆ ಸೆಲೆಬ್ರಿಟಿಗಳೂ ಸಹ ಮನೆ ಮುಂದೆ ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿ ದೀಪಾವಳಿ ಸಂಭ್ರಮಿಸುತ್ತಿದ್ದಾರೆ. ಈ ಪೈಕಿ ಬಾಲಿವುಡ್‌ನ ನಟಿ ಮಾಧುರಿ ದೀಕ್ಷಿತ್ ಅವರು ದೀಪಾವಳಿಯಂದು ನಡೆದ ಭೀಕರ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.ಮಾಧುರಿ ಸಂದರ್ಶನವೊಂದರಲ್ಲಿ, ಬಾಲ್ಯದಲ್ಲಿ ತಮ್ಮ ಸ್ನೇಹಿತರೊಂದಿಗೆ ದೀಪಾವಳಿ ಆಚರಿಸುವಾಗ ಪಟಾಕಿ ಸಿಡಿದು ತಲೆ ಬೋಳಾದ ಘಟನೆ ವಿವರಿಸಿದ್ದಾರೆ.ನಾನು ನನ್ನ ಸ್ನೇಹಿತರೊಂದಿಗೆ ಪಟಾಕಿ ಹಚ್ಚುತ್ತಿದ್ದೆ, ನನ್ನ ಗೆಳೆಯರು ನನ್ನ ಕೈಗೆ ಪಟಾಕಿ ಕೊಟ್ಟರು, ಇದ್ದಕ್ಕಿದ್ದಂತೆ ಅದು ನನ್ನ ಕೈಯಲ್ಲಿ ಸ್ಫೋಟಗೊಂಡಿತು. ಇದರಿಂದ ಕೂದಲು ಸುಟ್ಟುಹೋಯಿತು ಅಂತ ತಿಳಿಸಿದ್ದಾರೆ.ಅಷ್ಟೇ ಅಲ್ಲದೆ, ಮಾಧುರಿಯರು .. ಈ ಘಟನೆಯ ನಂತರ ನನ್ನ ಉದ್ದನೆಯ, ಕಪ್ಪು ಕೂದಲನ್ನು ಮರಳಿ ಪಡೆಯಲು ಹಲವು ವರ್ಷಗಳನ್ನು ಬೇಕಾಯಿತು, ಇದರಿಂದ ನನ್ನ ತಂದೆ-ತಾಯಿ ಚಿಂತಿತರಾಗಿದ್ದರು ಎಂದು ತಿಳಿಸಿದರು..
#🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲