•||• ವಂದೇ ಜಗನ್ಮಾತರಂ •||•
ಆ ತಾಯಿ ಜಗದಂಬಾ ಈ ದಿನ
ಶ್ರೀ ಮಹಾ ಗೌರಿ ಅವತಾರವೆತ್ತಿ
ಲೋಕದ ಸಕಲ ಜೀವರಾಶಿಗಳಿಗೆ
ರಕ್ಷಣೆ ನೀಡಿದ್ದಾಳೆ
|| ಸರ್ವ ಮಂಗಳ ಮಾಂಗಲ್ಯೆ ಶಿವೆ
ಸರ್ವಾರ್ಥ ಸಾಧಿಕೆ ಶರಣ್ಣೇ
ತೃಯಂಬಕ ದೇವಿ ನಾರಾಯಣೀ
ನಮೋಸ್ತುತೆ ||🌹🙏
#✨ ನವರಾತ್ರಿ ಸ್ಟೇಟಸ್ #✨ ನವರಾತ್ರಿ ಸ್ಟೇಟಸ್ #🙏ಶ್ರೀ ಮಹಾ ಗೌರಿ ಮಾತೆಯ ಪೂಜೆ 💐 #🌼ಶ್ರೀ ಮಹಾ ಗೌರಿ ದೇವಿ🌼 #🔱 ಭಕ್ತಿ ಲೋಕ #🔱ಆದಿ ಶಕ್ತಿ