Anand Manjeshwar
574 views • 16 hours ago
💫 *ರಥ ಸಪ್ತಮಿ*
💫 *ರಾಷ್ಟ್ರೀಯ ಪ್ರವಾಸೋದ್ಯಮ ದಿನ*
💫 *ರಾಷ್ಟ್ರೀಯ ಮತದಾರರ ದಿನ*
*ಸೂರ್ಯೋದಯ:* ಬೆಳಿಗ್ಗೆ ಗಂಟೆ 06:46
*ಸೂರ್ಯಾಸ್ತ:* ಸಾಯಂಕಾಲ ಗಂಟೆ 6:18
*ಶುಭ ಸಮಯ:* ಬೆಳಿಗ್ಗೆ ಗಂಟೆ 11:15 ರಿಂದ ಮಧ್ಯಾಹ್ನ 12:49 ತನಕ
*ಅಶುಭ ಸಮಯ:* ಸಾಯಂಕಾಲ ಗಂಟೆ 04:45 ರಿಂದ 05:31 ತನಕ
*ರಾಹು ಕಾಲ:* ಸಾಯಂಕಾಲ ಗಂಟೆ 04:30 ರಿಂದ 06:00 ತನಕ
*ಗುಳಿಕ ಕಾಲ:* ಅಪರಾಹ್ನ ಗಂಟೆ 03:00 ರಿಂದ 04:30 ತನಕ
*ಯಮಗಂಡ ಕಾಲ:* ಮಧ್ಯಾಹ್ನ ಗಂಟೆ 12:00 ರಿಂದ ಅಪರಾಹ್ನ 01:30 ತನಕ
*ಅರ್ಧ ಪ್ರಹರ:* ಬೆಳಿಗ್ಗೆ ಗಂಟೆ 10:30 ರಿಂದ ಮಧ್ಯಾಹ್ನ ಗಂಟೆ 12:00 ತನಕ
*ತಿಥಿ:* ಷಷ್ಠಿ ಪ್ರಾತಃಕಾಲ ಗಂಟೆ 12:39 ತನಕ ನಂತರ ಸಪ್ತಮಿ ರಾತ್ರಿ ಗಂಟೆ 11:10 ತನಕ
*ನಕ್ಷತ್ರ:* ರೇವತಿ ಅಪರಾಹ್ನ ಗಂಟೆ 01:35 ತನಕ ನಂತರ ಅಶ್ವಿನಿ
*ಕರಣ:* ತೈತಲೆ ಪ್ರಾತಃಕಾಲ ಗಂಟೆ 12:39 ತನಕ ನಂತರ ಗರಜ ಬೆಳಿಗ್ಗೆ ಗಂಟೆ 11:57 ತನಕ ನಂತರ ವನಿಜ
*ಯೋಗ:* ಸಿದ್ಧಿ ಬೆಳಿಗ್ಗೆ ಗಂಟೆ 11:46 ತನಕ ನಂತರ ಸಾಧ್ಯ.
#ಸನಾತನ ನಿತ್ಯ ಪಂಚಾಗ
ಸನಾತನ🚩ಪಂಚಾಂಗ:⬇️
https://chat.whatsapp.com/GN6DkB3COEGCPllU4XYQou
7 likes
7 shares