InnerEngineering
82 Posts • 84K views
Sadhguru Kannada
11K views 1 months ago
ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವು ಸ್ಪಷ್ಟತೆ ಮತ್ತು ಆಂತರಿಕ ಸಂತುಲನೆಯನ್ನು ಹೊಂದಲು ಬೇಕಾದ ಶಕ್ತಿಯುತ ಯೋಗ ಸಾಧನಗಳನ್ನು ನೀಡುತ್ತದೆ. ಈ ವೀಡೀಯೋದಲ್ಲಿ ಕೇಶವ ಅವರು ತಮ್ಮ ಜೀವನದಲ್ಲಿ ಎದುರಾದ ಸವಾಲಿನ ಸಮಯವನ್ನು ಸುಲಲಿತವಾಗಿ ಮತ್ತು ಸ್ಥಿರವಾಗಿ ನಿಭಾಯಿಸಲು ಇನ್ನರ್ ಇಂಜಿನಿಯರಿಂಗ್ ಹೇಗೆ ನೆರವಾಯಿತು ಎಂದು ಹಂಚಿಕೊಳ್ಳುತ್ತಾರೆ. ಇನ್ನರ್ ಇಂಜಿನಿಯರಿಂಗ್ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಭೇಟಿ ನೀಡಿ: Sadhguru.org/ie-blr #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #InnerEngineering
95 likes
88 shares
Sadhguru Kannada
33K views 20 days ago
ಬಡವರಾಗಲಿ ಶ್ರೀಮಂತರಾಗಲಿ, ಮದುವೆಯಾದವರಾಗಲಿ ಆಗದಿದ್ದವರಾಗಲಿ ಎಲ್ಲರಲ್ಲೂ ಇರುವ ಸಾಮಾನ್ಯ ಅಂಶ ಯಾವುದು? ಜನರು ತಾವು ತಮ್ಮ ಜೀವನವನ್ನು ನರಳುತ್ತಿದ್ದೇವೆ ಎಂದುಕೊಂಡಿರುತ್ತಾರೆ. ವಾಸ್ತವವಾಗಿ ಅವರು ತಮ್ಮ ಯೋಚನೆ ಮತ್ತು ಭಾವನೆಗಳನ್ನು ನರಳುತ್ತಿರುತ್ತಾರೆ. – ಸದ್ಗುರು ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಿ: Sadhguru.org/ie-kn #InnerEngineering #sadhguru #SadhguruKannada #innerengineeringonline #Kannada
503 likes
2 comments 648 shares
Sadhguru Kannada
18K views 22 days ago
ನಿಮ್ಮ ಜೀವನವನ್ನು ಅದ್ಭುತವಾಗಿಸುವುದು ಯಾರು? ಈ ವರ್ಷವನ್ನು, ಇನ್ನರ್ ಇಂಜಿನಿಯರಿಂಗ್‘ನೊಂದಿಗೆ ‌ ಅಂತರ್ಮುಖರಾಗುವ ಮೂಲಕ ಪ್ರಾರಂಭಿಸಿ. ಸದ್ಗುರುಗಳು ವಿನ್ಯಾಸಗೊಳಿಸಿರುವ ಈ ಪರಿವರ್ತನಾಶೀಲ ಕಾರ್ಯಕ್ರಮವು ನಿಮ್ಮ ದೇಹ, ಮನಸ್ಸು ಮತ್ತು ಪ್ರಾಣಶಕ್ತಿಯನ್ನು ನಿಮ್ಮ ಕೈಗೆತ್ತಿಕೊಳ್ಳಲು ಪ್ರಾಯೋಗಿಕ ಸಾಧನಗಳನ್ನು ನೀಡುತ್ತದೆ - ಆ ಮೂಲಕ ನೀವು ನಿಮ್ಮದೇ ರೀತಿಯಲ್ಲಿ ನಿಮ್ಮ ಜೀವನವನ್ನು ರಚಿಸಬಹುದು. ಹೊಸ ವರ್ಷದ ವಿಶೇಷ ಕೊಡುಗೆಯಾಗಿ, ಇನ್ನರ್ ಇಂಜಿನಿಯರಿಂಗ್ ಸೀಮಿತ ಅವಧಿಗೆ 20% ರಿಯಾಯಿತಿ ಶುಲ್ಕದಲ್ಲಿ ಲಭ್ಯವಿದೆ. ನಿಮ್ಮ ಆಂತರಿಕ ರೂಪಾಂತರಣೆಯನ್ನು ಇಂದೇ ಪ್ರಾರಂಭಿಸಿ. ಈಗಲೇ ನೋಂದಾಯಿಸಿ : Sadhguru.org/in #InnerEngineering #sadhguru #ಸದ್ಗುರು #SadhguruKannada #Kannada
263 likes
2 comments 225 shares