ಹುಯಿಲಗೋಳನಾರಾಯಣರಾವ್
1 Post • 75 views
shrishail
563 views 3 days ago
ಕನ್ನಡ ಏಕೀಕರಣಕ್ಕೆ ಮುನ್ನುಡಿ ಬರೆದ ಗೀತೆ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ರಚಿಸಿದ ಕವಿ, ಆಧುನಿಕ ಕನ್ನಡದ ಜನಪ್ರಿಯ ನಾಟಕಕಾರ, ಹಾಗೂ ಗದುಗಿನ ವೀರನಾರಾಯಣ ಎಂಬ ಅಂಕಿತನಾಮದಿಂದ ನೂರಾರು ಕವನಗಳನ್ನು ರಚಿಸಿದ ಶ್ರೀ ಹುಯಿಲಗೋಳ ನಾರಾಯಣರಾಯರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಅವರ ನಾಡಪ್ರೇಮ, ಕನ್ನಡದ ಕಲ್ಪನೆ ಹಾಗೂ ಏಕೀಕರಣದ ಸ್ಪೂರ್ತಿ ನಮಗೆಲ್ಲರಿಗೂ ಸದಾ ಮಾರ್ಗದರ್ಶಿಯಾಗಿರಲಿ. #ಶ್ರೀಹುಯಿಲಗೋಳನಾರಾಯಣರಾವ್ #ಹುಯಿಲಗೋಳನಾರಾಯಣರಾವ್
3 likes
8 shares