Adiyogi
83 Posts • 239K views
Sadhguru Kannada
3K views 11 days ago
ಜನವರಿ 1 ರಂದು ಹೊಸ ವರ್ಷದ ಪ್ರಯುಕ್ತ ಸದ್ಗುರು ಸನ್ನಿಧಿ ಬೆಂಗಳೂರಿಗೆ, 1,00,000 ಕ್ಕೂ ಅಧಿಕ ಭಕ್ತರು ಭೇಟಿ ನೀಡಿ, ಪ್ರಾಣಪ್ರತಿಷ್ಠಿತ ಸ್ಥಳಗಳಲ್ಲಿ ಮಿಂದೇಳುವ ಮೂಲಕ ತಮ್ಮ ಹೊಸ ವರ್ಷವನ್ನು ಆರಂಭಿಸಿದರು. #SadhguruSannidhi #bengaluru #Adiyogi #SadhguruKannada #Kannada
50 likes
26 shares
Sadhguru Kannada
1K views 1 months ago
ಪಲ್ಲಕ್ಕಿಯಲ್ಲಿ ಬಂದ ಶಿವಾನುಗ್ರಹ! ಸದ್ಗುರು ಸನ್ನಿಧಿಯ ಸುತ್ತಲಿನ ಹಳ್ಳಿಗಳಲ್ಲಿ ಕೈಗೊಂಡಿರುವ ‘ಆದಿಯೋಗಿ ಪಲ್ಲಕ್ಕಿ ಉತ್ಸವ’ವನ್ನು ಗ್ರಾಮಸ್ಥರು, ಭಕ್ತಿ ಸಂಭ್ರಮದಿಂದ ಸ್ವಾಗತಿಸಿದರು ಮತ್ತು ಭಕ್ತಿಯ ಅಲೆಯಲ್ಲಿ ಮಿಂದೆದ್ದರು. ‘ಆದಿಯೋಗಿ ಪಲ್ಲಕ್ಕಿ ಉತ್ಸವ‘ವು ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿಸೆಂಬರ್ 8 ರಿಂದ 12ರವರೆಗೆ, ಪ್ರತಿದಿನ ಸಂಜೆ 5 ರಿಂದ 8 ರವರೆಗೆ ನಡೆಯಲಿದೆ. #Adiyogi #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ
14 likes
10 shares