#❌ಖ್ಯಾತ ಕನ್ನಡ ನಟನ ದಾಂಪತ್ಯದಲ್ಲಿ ಬಿರುಕು, ನಟನ ವಿರುದ್ಧ ದೂರು ನೀಡಿದ ಪತ್ನಿ
ಮತ್ತೆ ಒಂದಾದ ನಟ ಅಜಯ್ ರಾವ್ ದಂಪತಿ
ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.
ಇದೀಗ ನಟ ಅಜಯ್ ರಾವ್ ಪತ್ನಿ ಸಪ್ಪಾ ಅವರು ಮತ್ತೆ
ದಾಂಪತ್ಯ ಜೀವನವನ್ನು ಪುನಃ ನಿರ್ಮಿಸಿಕೊಳ್ಳುವುದಾಗಿ
ಇನ್ಸಾದಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಮಗಳ ಸುರಕ್ಷತೆ,
ಗೌರವ ಮತ್ತು ಭವಿಷ್ಯಕ್ಕಾಗಿ ನಾನು ಪ್ರತಿದಿನ ಸವಾಲುಗಳನ್ನು
ಎದುರಿಸುತ್ತಿದ್ದೇನೆ. ಈ ಹಂತದಲ್ಲಿ ನಮ್ಮ ದಾಂಪತ್ಯ
ಜೀವನವನ್ನು ಪುನಃ ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆಗಳು
ಮತ್ತು ಪ್ರಾರ್ಥನೆಗಳನ್ನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು
ಪೋಸ್ಟ್ ಮಾಡಿದ್ದಾರೆ.