🚨PAK ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ🚨
871 Posts • 17M views
Nandan B M
5K views 5 months ago
#🎖️ಸಲಾಂ ಸೈನಿಕ #ಭಾರತ #✍🏻ದೇಶಭಕ್ತಿ ಶಾಯರಿ #🚨PAK ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ🚨 #🚨ಗಡಿಯಲ್ಲಿ ಗುಂಡಿನ ದಾಳಿ ಮತ್ತೆ ಬಾಲ ಬಿಚ್ಚಿದ ಪಾಪಿ PAK🚨 ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಮೋದಿಜೀ ನಡೆ…. ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಆದಂಪುರದ ವಾಯುನೆಲೆಗೆ ಭೇಟಿ ನೀಡಿ, ಹೆಮ್ಮೆಯ ವೀರ ಯೋಧರಿಗೆ ಅಭಿನಂದನೆ ಸಲ್ಲಿಸಿದ್ದಾರೆ. #pahalgamterrorattack #indianarmy #operationsindoor🇮🇳 #narendramodi_primeminister
121 likes
71 shares
ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿರುವುದು ಸಿದ್ದರಾಮಯ್ಯ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೇವಲ ರಿಯಲ್‌ ಎಸ್ಟೇಟ್‌ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅತೀವ ಆಸಕ್ತಿ ತೋರಿ ರಾಮನಗರ ಜಿಲ್ಲೆ ಎಂಬ ಗುರುತನ್ನು ಅಳಿಸಿ ಹಾಕಿದ್ದಾರೆ. ರಾಜಕೀಯ ಮತ್ತು ರಿಯಲ್‌ ಎಸ್ಟೇಟ್‌ ದಂಧೆ ನಡೆಸುವವರಿಗಷ್ಟೇ ಸರ್ಕಾರದ ಈ ನಿರ್ಧಾರ ಉಪಯೋಗವಾಗಲಿದೆ, ಜನಸಾಮಾನ್ಯರಿಗೆ ಯಾವುದೇ ಲಾಭವಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ನಿರಂತರವಾಗಿ ವಿರೋಧಿಸುತ್ತಲೇ ಬಂದ ಕಾಂಗ್ರೆಸ್ ಈಗ ರಾಮನ ಹೆಸರಿನಲ್ಲಿರುವ ಊರುಗಳ ಇತಿಹಾಸವನ್ನು ಅಳಿಸಲು ಯತ್ನಿಸುತ್ತಿದೆ. ರಾಮನಗರದ ಬದಲು ರಹೀಮ್‌ ನಗರ ಎಂದು ಹೆಸರಿದ್ದಿದ್ದರೆ ಅದನ್ನು ಬದಲಾಯಿಸುವ ಸಾಹಸಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗುತ್ತಿತ್ತೇ? #🤑ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿ.ಕೆ.ಶಿ🤬 #🚨PAK ಮೇಲೆ ಯಾವುದೇ ಸಮಯದಲ್ಲಿ ಭಾರತದಿಂದ ದಾಳಿ.. ಏಕೆ ಗೊತ್ತೆ? #🚨PAK ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ🚨 #⭕ಕಾಶ್ಮೀರದಲ್ಲಿ ಉಗ್ರರ ದಾಳಿ; 'ಅಮಿತ್ ಶಾ ರಾಜೀನಾಮೆಗೆ ಆಗ್ರಹ'😡 #🚨PAK ಸೇನೆಯಲ್ಲಿ ದಂಗೆ ? ಜನರಲ್ ಅಸಿಮ್ ಮುನೀರ್ ಬಂಧನ❌
15 likes
17 shares