ಎಚ್ಚರ
33 Posts • 834K views
"ದುರಂತ ಸಾವು" = "ಬೆಂಗಳೂರಿನ ಬನ್ನೇರುಘಟ್ಟದ" ನಿವಾಸಿಯಾದ "ಮಂಜುಪ್ರಕಾಶ್" ರವರು ವಾಸವಿದ್ದ ಮನೆಯಿಂದ ಹೊಸ ಮನೆ ಕಟ್ಟಿಸುತ್ತಿದ್ದ ಸ್ಥಳಕ್ಕೆ ಹೊರಡುವಾಗ ತಮ್ಮ "ಶೂ" ನನ್ನು ಧರಿಸಿದ್ದಾರೆ ಏನು ಚುಚ್ಚಿದಂತೆ ಅನುಭವ ಆಗಿದೆ ಆದರೆ ಅವರು ಕಲ್ಲೊ ಏನು ಒತ್ತಿರಬೇಕು ಎಂದು ತಿಳಿದು ಕೆಲಸ ನಡೆಯುತ್ತಿದ್ದ ಹೊಸ ಮನೆಗೆ ತಲುಪಿ ವಿಶ್ರಾಂತಿ ಪಡೆಯಲೆಂದು ಮಲಗಿದ್ದಾರೆ ತುಂಬಾ ಸುಸ್ತು ಆಯಾಸ ಬಾಯಲ್ಲಿ "ನೋರೆ" ಬಂದು "ಸಾವಿಗೀಡಾಗಿದ್ದಾರೆ" ಎಂದು ವರದಿಯಾಗಿದೆ ದಯಮಾಡಿ ತಮ್ಮ "ಶೂ" ಮತ್ತು "ಮುಚ್ಚಿದ ಚಪ್ಪಲಿಗಳನ್ನ" ಹಾಕುವ ಮೊದಲು ದೂರ ನಿಂತು ಚೆನ್ನಾಗಿ ಪರಿಶೀಲಿಸಿ ನಂತರ ಧರಿಸಿ ಮಳೆಗಾಲದಲ್ಲಿ ಹಾವುಗಳು ಬೆಚ್ಚನೆಯ ಆಶ್ರಯಕ್ಕಾಗಿ ಶೂ ಮತ್ತು ಮುಚ್ಚಿದ ಚಪ್ಪಲಿಗಳನ್ನ ಸೇರುತ್ತವೆ ಎಂದು ಹಾವು ರಕ್ಷಕರು ಹೇಳುತ್ತಾರೆ #ಎಚ್ಚರ
12 likes
9 shares