ವಾಯುಮಾಲಿನ್ಯದ ಬಗೆಗಿನ ಕಾಳಜಿ, ಮಕ್ಕಳ ಪಟಾಕಿ ಹೊಡೆಯುವ ಸಂತೋಷವನ್ನು ಕಸಿದುಕೊಳ್ಳುವ ಒಂದು ಕಾರವಣವಲ್ಲ. ಅವರಿಗೆ ನಿಮ್ಮ ತ್ಯಾಗವಾಗಿ 3 ದಿನ ಆಫೀಸ್‘ಗೆ ನಡೆದುಕೊಂಡು ಹೋಗಿ. ಮಕ್ಕಳಿಗೆ ಪಟಾಕಿ ಹೊಡೆದು ಸಂಭ್ರಮಿಸಲು ಬಿಡಿ. - ಸದ್ಗುರು
#dipawali #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ